26 ಸದಸ್ಯ ಬಲದ ಲಡ್ಡಾಕ್ ಸ್ವಾಯತ್ತ ಪರ್ವಾತಾಭಿವೃದ್ದಿ ಮಂಡಳಿಯ ಲೇಹ್ ಹಿಲ್ ಕೌನ್ಸಿಲ್‌ಗೆ ನಡೆದಿರುವ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳನ್ನು ಗೆದ್ದುಕೊಂಡು ಪ್ರಚಂಡ ಐತಿಹಾಸಿಕ ವಿಜಯವನ್ನು ದಾಖಲಿಸಿತ್ತು. ಈ ಹಿಂದೆ 2010ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಕೇವಲ 4 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 22 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿತ್ತು. ಆದರೆ ಇದೀಗ ಬಿಜೆಪಿಯ ಪ್ರಚಂಡ ಜಯ ನಮಗೆ ಹೆಚ್ಚು ಬಲ ತಂದಿದೆ ಎಂದು ಹೇಳಿದ್ದಾರೆ.