ಭಾರತೀಯ ಮೂಲದ ಪತ್ರಕರ್ತೆ ನೀಲಾ ಬ್ಯಾನರ್ಜಿಗೆ ಪ್ರತಿಷ್ಠಿತ ಎಡ್ಗರ್ ಎ ಪೋ ಪ್ರಶಸ್ತಿ

ಭಾರತೀಯ ಮೂಲದ ಅಮೆರಿಕನ್ ಪತ್ರಕರ್ತೆ ನೀಲಾ ಬ್ಯಾನರ್ಜಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪ್ರತಿಷ್ಠಿತ ಎಡ್ಗರ್ ಎ ಪೋ ಪ್ರಶಸ್ತಿ ನೀಡಿ ಗೌರವಿಸಿದರು...
ನೀಲಾ ಬ್ಯಾನರ್ಜಿ
ನೀಲಾ ಬ್ಯಾನರ್ಜಿ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪತ್ರಕರ್ತೆ ನೀಲಾ ಬ್ಯಾನರ್ಜಿಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪ್ರತಿಷ್ಠಿತ ಎಡ್ಗರ್ ಎ ಪೋ ಪ್ರಶಸ್ತಿ ನೀಡಿ ಗೌರವಿಸಿದರು.

ಶ್ವೇತಭವನ ವರದಿಗಾರರಿಗೆ ಏರ್ಪಡಿಸಲಾಗಿದ್ದ ವಾರ್ಷಿಕ ಭೋಜನಕೂಟದ ಸಮಯದಲ್ಲಿ ನೀಳಾ ಬ್ಯಾನರ್ಜಿ ಮತ್ತು ಆಕೆಯ ಸಹೋದ್ಯೋಗಿಗಳಿಗೆ ಒಬಾಮ ಮತ್ತು ಅಮೆರಿಕದ ಪ್ರಥಮ ಮಹಿಳೆ ಮಿಷೆಲ್ ಪ್ರಶಸ್ತಿ ಪ್ರದಾನ ಮಾಡಿದರು.

ನೀಲಾ ಬ್ಯಾನರ್ಜಿ ಮತ್ತು ಇನ್​ಸೈಡ್ ಕ್ಲೈಮೇಟ್ ನ್ಯೂಸ್ ಪತ್ರಿಕೆಯಲ್ಲಿನ ಆಕೆಯ ಸಹೋದ್ಯೋಗಿಗಳಾದ ಜಾನ್ ಕ್ರಷ್​ವುನ್ ಜ್ಯೂನಿಯರ್, ಡೇವಿಡ್ ಹಸೆಮೈಯರ್ ಮತ್ತು ಲಿಸಾ ಸಾಂಗ್ ಅವರಿಗೆ ಎಡ್ಗರ್ ಎ ಪೊ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com