ಭಾರತ

India-Nepal ಸಂಬಂಧ ಬಲವರ್ಧನೆಗೆ ಮಹತ್ವದ ಹೆಜ್ಜೆ; ಪ್ರಧಾನಿ ಮೋದಿ ಜೊತೆ ಬಾಲೆನ್ ಶಾ ದ್ವಿಪಕ್ಷೀಯ ಮಾತುಕತೆ; ಪ್ರವಾಹ ಪರಿಹಾರ ಪ್ಯಾಕೇಜ್, ರೈಲು ಸಂಪರ್ಕ ವಿಸ್ತರಣೆಗೆ ಒತ್ತು..!
ಪರಸ್ಪರ ಹಿತಾಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಉಭಯ ನಾಯಕರು ಚರ್ಚಿಸುತ್ತಿದ್ದಾರೆ.

'ಶತಕ ಪೂರೈಸಲು ಸಿಕ್ಸರ್ ಬಾರಿಸುತ್ತೇನೆ, ಮೈದಾನದಲ್ಲಿದ್ದರೆ ಸಾಕು, ಖುಷಿಯಾಗಿರುತ್ತೇನೆ'; ಮೆಕಲಮ್ ದಾಖಲೆ ಮುರಿದ Rishabh Pant ಹೇಳಿದ್ದೇನು?
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂತ್ 153 ಎಸೆತಗಳಲ್ಲಿ 128 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ಗಳು ಸೇರಿದ್ದವು.

PM ಮೋದಿ-ನೇಪಾಳ ಪ್ರಧಾನಿ ಬಲೇಂದ್ರ ಶಾ ನಾಳೆ ದೆಹಲಿಯಲ್ಲಿ ಮಾತುಕತೆ; ಅಜೆಂಡಾ ಏನು?
ಮುಂಬರುವ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮಹತ್ವದ ವಿಸ್ತರಣೆಗೆ ಈ ಸಭೆ ರಾಜಕೀಯ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ತಿಳಿಸಿವೆ.

'INDIA ನೋಡಿ ಕಲಿಯಿರಿ': ಭಾರತದ ಆರ್ಥಿಕ ಪ್ರಗತಿ ಉಲ್ಲೇಖಿಸಿ ಅಮೆರಿಕ ಫೆಡ್ ನೀತಿ ವಿರುದ್ಧ Trump ವಾಗ್ದಾಳಿ..! Video
ಭಾರತವನ್ನು ನೋಡಿ. ಅಲ್ಲಿ ಬಡ್ಡಿದರಗಳು ಕಡಿಮೆ ಇದ್ದರೂ ಜಿಡಿಪಿ ಶೇ.7ರಷ್ಟಿದೆ. ನಾವು ಕೂಡ ಇದೇ ರೀತಿಯ ನೀತಿ ಅನುಸರಿಸಿದರೆ ನಮ್ಮ ಜಿಡಿಪಿ ಶೇ.14, 15 ಅಥವಾ ಬಹುಶಃ ಶೇ.20ರಷ್ಟು ಬೆಳೆಯಬಹುದು. ನೀವು ಉತ್ತಮ ಸಾಧನೆ ಮಾಡುತ್ತಿದ್ದರೂ ಫೆಡ್ ಬಡ್ಡಿದರ ಹೆಚ್ಚಿಸುವುದು ನಿಜಕ್ಕೂ ಬೇಸರದ ಸಂಗತಿ.

ಪಾಕಿಸ್ತಾನದೊಂದಿಗೆ ಮಾತುಕತೆಗೆ ಅವಕಾಶವಿದೆ, ಆದರೆ..: ಅಮೆರಿಕದಲ್ಲಿ ರಾಹುಲ್ ಗಾಂಧಿ ಹೇಳಿಕೆ
ಅಮೆರಿಕಾದ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದರು.

ಆತ್ಮನಿರ್ಭರ ಭಾರತದತ್ತ ಮತ್ತೊಂದು ಹೆಜ್ಜೆ: ಮಾರಕ H5N1 ವೈರಸ್ಗೆ ಸ್ವದೇಶಿ ಲಸಿಕೆ ಅಭಿವೃದ್ಧಿ..!
ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯು ನಿಷ್ಕ್ರಿಯಗೊಳಿಸಿದ ಎಚ್5ಎನ್1 (ಕ್ಲೇಡ್ 2.3.2.1ಎ) ಮಾದರಿಯದ್ದಾಗಿದೆ. ದೇಶದಲ್ಲಿ ಹರಡುತ್ತಿರುವ ಅತ್ಯಂತ ಅಪಾಯಕಾರಿ ಹಾಗೂ ತೀವ್ರ ರೋಗಕಾರಕ ಹಕ್ಕಿಜ್ವರದ ವೈರಾಣುವಿನ ವಿರುದ್ಧ ರಕ್ಷಣೆ ಒದಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಬದಲಾಗುತ್ತಿರುವ ಜಾಗತಿಕ ಬಡ್ಡಿದರದ ಚಕ್ರ ಮತ್ತು ಭಾರತದ ಮೇಲೆ ಅದರ ಪರಿಣಾಮ... (ಹಣಕ್ಲಾಸು)
ವಿವಿಧ ಕೈಗಾರಿಕಾ ಮತ್ತು ಆರ್ಥಿಕ ವಲಯಗಳ ಮೇಲೂ ಬದಲಾಗುತ್ತಿರುವ ಬಡ್ಡಿದರ ಚಕ್ರವು ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ವಲಯಕ್ಕೆ ಬಡ್ಡಿದರ ಏರಿಕೆಯು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.

'ನನಗೆ ಜೀವ ಬೆದರಿಕೆಗಳಿದ್ದ ಕಾರಣಕ್ಕೆ ನಾನು ಭಾರತ ತೊರೆದೆ, ಕಾನೂನಿನಿಂದ ತಪ್ಪಿಸಿಕೊಂಡು ಓಡಿ ಹೋಗಿಲ್ಲ': ಲಲಿತ್ ಮೋದಿ
'ಶ್ರೀನಿವಾಸನ್ ಏಕಕಾಲದಲ್ಲಿ ಬಿಸಿಸಿಐ ಪದಾಧಿಕಾರಿಯಾಗಿ, ಐಪಿಎಲ್ ಆಡಳಿತ ಮಂಡಳಿಯ ಸದಸ್ಯರಾಗಿ ಮತ್ತು CSK ತಂಡದ ಮಾಲೀಕರಾಗಿ ಕಾರ್ಯನಿರ್ವಹಿಸುತ್ತಿದ್ದುದರಿಂದ ಉಂಟಾದ 'ಹಿತಾಸಕ್ತಿ ಸಂಘರ್ಷ'ವನ್ನು ವಿರೋಧಿಸಿದ್ದೆ. ಹೀಗಾಗಿ, ನನ್ನನ್ನು ಐಪಿಎಲ್ನಿಂದ ಹೊರಹಾಕುವ ಉದ್ದೇಶದಿಂದಲೇ ದೂರು ದಾಖಲಿಸಲಾಯಿತು' ಎಂದರು.

UN-OIC ಕರಡು ನಿರ್ಣಯ: ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ
ಭಾರತದ ಜೊತೆಗೆ ಅರ್ಮೇನಿಯಾ, ಸೈಪ್ರಸ್, ಗ್ರೀಸ್, ಇಸ್ರೇಲ್ ಮತ್ತು ಅಮೆರಿಕ ನಿರ್ಣಯದ ವಿರುದ್ಧ ಮತ ಚಲಾಯಿಸಿದವು. ಈ ಕರಡು ನಿರ್ಣಯದ ಚರ್ಚೆ ಮತ್ತು ಮಾತುಕತೆಗಳಿಗೆ ಟರ್ಕಿ ಸಂಯೋಜಕ ರಾಷ್ಟ್ರವಾಗಿ ಕಾರ್ಯನಿರ್ವಹಿಸಿತ್ತು.

