ಟ್ವಿಟ್ಟರ್ ನಲ್ಲಿ ಸ್ವಾಮಿಯವರ ಒಬ್ಬ ಅನುಯಾಯಿ ಯಾಕೆ ನೀವು ಸರಕು ಮತ್ತು ಸೇವಾ ತೆರಿಗೆ ಮಸೂದೆ ಬಗ್ಗೆ ನಿಮ್ಮ ಅಭಿಪ್ರಾಯವನು, ದೇಶದ ಆರ್ಥಿಕತೆ ಮೇಲೆ ಅದರ ಪರಿಣಾಮವೇನು ಎಂದು ಏಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಳಿದ್ದಕ್ಕೆ ಅವರು, ನಾನು ಮೌನವಾಗಿದ್ದೇನೆ ಏಕೆಂದರೆ ಅರ್ಥಶಾಸ್ತ್ರದ ಮೇಲೆ ತಮಗಿರುವ ಬದ್ಧತೆ ಮತ್ತು ಪಕ್ಷ ನಿರ್ಧರಿಸುವ ವಿಷಯಗಳಿಗೆ ತಮ್ಮ ಸ್ವಾಮಿನಿಷ್ಠೆಯಲ್ಲಿ ವೈರುಧ್ಯವಿದೆ ಎಂದರು.