ಜಿಎಸ್‌ಟಿ ಎಂಬುದರ ಅರ್ಥ ಗ್ರೇಟ್ ಸ್ಟೆಪ್ ಟವರ್ಡ್ಸ್ ಟ್ರಾನ್ಸಪಾರ್ಮೇಷನ್’, ‘ಗ್ರೇಟ್ ಸ್ಟೆಪ್ ಟವರ್ಡ್ಸ್ ಟ್ರಾನ್ಸಪರೆನ್ಸಿ’(ಪರಿವರ್ತನೆ ಮತ್ತು ಪಾರದರ್ಶಕತೆಯೆಡೆಗೆ ಮಹಾನ್ ಹೆಜ್ಜೆ) ಎಂದು ಜಿಎಸ್ ಟಿಗೆ ಹೊಸ ವ್ಯಾಖ್ಯಾನ ನೀಡಿದ ಪ್ರಧಾನಿ, ಭ್ರಷ್ಟಾಚಾರ ನಿಯಂತ್ರಿಸಲು ವ್ಯವಸ್ಥೆಯನ್ನು ಬಲಪಡಿಸಬಬೇಕಾಗಿದ್ದು, ಜಿಎಸ್ ಟಿ ಜಾರಿಯಿಂದ ಭ್ರಷ್ಟಾಚಾರ ಮತ್ತು ಕಪ್ಪು ಹಣಕ್ಕೆ ಮುಕ್ತಿ ದೊರೆಯಲಿದೆ ಎಂದರು.