ಕನ್ಹಯ್ಯ ಕುಮಾರ್ ನ ಭಗತ್ ಸಿಂಗ್ ಗೆ ಹೋಲಿಕೆ: ಶಶಿ ತರೂರ್ ವಿರುದ್ಧ ಟ್ವಿಟರ್ ನಲ್ಲಿ ಟೀಕೆ

ಶಶಿ ತರೂರ್ ಅವರ ಬುದ್ಧಿಮಟ್ಟ ಅವರ ಶೂ ಅಳತೆಗಿಂತ ಕಡಿಮೆ ಇದೆ; ಪರೇಶ್ ರಾವಲ್, ಶಶಿತರೂರ್ ಅವರನ್ನು ರಾಹುಲ್ ಗಾಂಧಿಗೆ ಹೋಲಿಕೆ ಮಾಡುವ ಸಮಯ ಬಂದಿದೆ...
ಶಶಿತರೂರ್
ಶಶಿತರೂರ್
Updated on: 

ನವದೆಹಲಿ: ಜೆಎನ್ ಯು ವಿವಿಯಲ್ಲಿ ಆಯೋಜಿಸಲಾಗಿದ್ದ ಜೆಎನ್ ಯು ಹಾಗೂ ರಾಷ್ಟ್ರೀಯತೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಶಶಿತರೂರ್, ಕನ್ಹಯ್ಯ ಕುಮಾರ್ ನನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಗೆ ಹೋಲಿಕೆ ಮಾಡಿದ್ದರು. ಈಗ ಅದು ಟ್ವಿಟರ್ ನಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com