ರಾಜ್ಯಸಭಾ ಚುನಾವಣೆಗೆ ಎಐಎಡಿಎಂಕೆ ಅಭ್ಯರ್ಥಿಗಳ ಘೋಷಣೆ

ಜೂ.11 ಕ್ಕೆ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಅಭ್ಯರ್ಥಿಗಳನ್ನು ಘೋಶಿಸಿದ್ದಾರೆ.
ಎಐಎಡಿಎಂಕೆ
ಎಐಎಡಿಎಂಕೆ
Updated on: 

ಚೆನ್ನೈ: ಜೂ.11 ಕ್ಕೆ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಅಭ್ಯರ್ಥಿಗಳನ್ನು ಘೋಶಿಸಿದ್ದಾರೆ.

ಆರ್.ವೈದ್ಯಲಿಂಗಂ, ಎ. ನವನೀತ್ ಕೃಷ್ಣನ್, ಎ, ವಿಜಯ್ ಕುಮಾರ್ ಹಾಗೂ ಮಾಜಿ ಕೇಂದ್ರ ಸಚಿವ ಎಸ್.ಆರ್ ಬಾಲಸುಬ್ರಹ್ಮಣಿಯನ್ ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳಾಗಿದ್ದಾರೆ. ತಮಿಳುನಾಡಿನಿಂದ ಆಯ್ಕೆಗೊಂಡಿದ್ದ ರಾಜ್ಯಸಭಾ ಸಂಸದರಾದ ಕೆಪಿ ರಾಮಲಿಂಗಂ, ಎಸ್ ತಂಗವೇಲು(ಡಿಎಂಕೆ) ಎ.ನವನೀತ್ ಕೃಷ್ಣನನ್, ಪೌಲ್ ಮನೋಜ್ ಪಾಂಡಿಯನ್ ಹಾಗೂ ಎ ವಿಲಿಯಂ ರಬಿ ಬರ್ನಾಡ್(ಎಐಎಡಿಎಂಕೆ) ಹಾಗೂ ಇ.ಎಂ ಸುದರ್ಶನ್ ನಾಚಿಯಪ್ಪನ್( ಕಾಂಗ್ರೆಸ್) ಅವರ ಅವಧಿ ಜೂನ್ ನಲ್ಲಿ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆಗೆ ಎಐಎಡಿಎಂಕೆ ಅಭ್ಯರ್ಥಿಗಳನ್ನು ಘೋಷಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com