ಕೇರಳದಲ್ಲಿರುವ ಸ್ನೇಹಿತರೊಬ್ಬರು ತನ್ನ ಲೈಂಗಿಕ ಕ್ರಿಯೆಯ ವಿಡಿಯೋ ಇಂಟರ್ ನೆಟ್ ನಲ್ಲಿ ಹರಿದಾಡುತ್ತಿರುವ ಬಗ್ಗೆ ತನಗೆ ಮಾಹಿತಿ ನೀಡಿದ್ದು, ಆ ವಿಡಿಯೋದಲ್ಲಿ ವ್ಯಕ್ತಿಯ ದೃಶ್ಯ ಅಸ್ಪಷ್ಟವಾಗಿದೆ ಎಂದು ಆರೋಪಿಸಿ ಕಳೆದ ನವೆಂಬರ್ ನಲ್ಲಿ ಗೃಹಣಿಯೊಬ್ಬರು ದೂರು ನೀಡಿದ್ದರು ಎಂದು ಸೈಬರಾಬಾದ್ ಸೈಬರ್ ಕ್ರೈಂ ನ ಎಸಿಪಿ ಎಸ್ ಜಯರಾಮ್ ಅವರು ಹೇಳಿದ್ದಾರೆ.