ಆಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೇರೆ ಮಹಿಳೆಯರ ಸಹಾಯದಿಂದ ರೇಖಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಪ್ರಯಾಣಿಕರು ಟಿಸಿಗೆ ವಿಷಯ ತಿಳಿಸಿದರು. ಅವರು ರೈಲ್ವೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ನಂತರ ರೈಲು ಗುಂಟೂರು ಜಿಲ್ಲೆಯ ತೆನಾಲಿ ರೈಲು ನಿಲ್ದಾಣದಲ್ಲಿ ತುರ್ತು ನಿಲುಗಡೆ ಮಾಡಿತು. ಇಲ್ಲದಿದ್ದರೆ ರೈಲು ಅಲ್ಲಿ ನಿಲ್ಲುವುದಿಲ್ಲ.