ರಾಹುಲ್ ಗಾಂಧಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದನ್ನು ರಾಜ್ಯಸಭಾ ಸಂಸದ ಶ್ಲಾಘಿಸಿದ್ದಾರೆ. ರಾಫೆಲ್ ನಡಾಲ್ ಒಪ್ಪಂದದಿಂದ ಹಿಡಿದು ರೈತರ ಸಂಕಷ್ಟದವರೆಗಿನ ಹಲವು ವಿಷಯಗಳಲ್ಲಿ ಕೇಂದ್ರಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಮೋದಿ ಭಾಷಣ ಪ್ರಧಾನಿಯಂತೆ ಇತ್ತು. ಮೋದಿ ಅವರನ್ನು ಬೇರೆ ಯಾರೊಂದಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಆದರೆ, ರಾಹುಲ್ ಭಾಷಣ ಕೂಡಾ ಅದೇ ಮಟ್ಟದಲ್ಲಿತ್ತು ಎಂದು ಶಿವಸೇನಾ ಮುಖಂಡರು ಹೇಳಿದ್ದಾರೆ.