"ಜೂನ್ 1 ರಿಂದ ಜೂನ್ 6 ರ ವರೆಗೆ, ನಾವು ನಮ್ಮ ವೆಬ್ ಸೈಟಿನಲ್ಲಿ ಆರ್ ಎಸ್ ಎಸ್ ಸೇರುವ ಆಸಕ್ತಿ ಸೂಚಿಸಿರುವ 378 ಅರ್ಜಿಗಳನ್ನು ಸ್ವೀಕರಿಸಿದ್ದೆವು. ಜೂನ್ 7 ರಂದು ಮುಖರ್ಜಿ ನಮ್ಮ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಅಂದು ನಾವು 1,779 ಅರ್ಜಿಗಳನ್ನು ಸ್ವೀಕರಿಸಿದ್ದೆವು.ಅಲ್ಲಿಂದೀಚೆಗೆ ಪ್ರತಿ ದಿನವೂ ನಾವು 1,200-1,300 ವಿನಂತಿಗಳನ್ನು ಸ್ವೀಕರಿಸುತ್ತಿದ್ದೇವೆ ಇದರಲ್ಲಿ ಶೇ.40ರಷ್ಟು ವಿನಂತಿಗಳು ಬಂಗಾಳದಿಂದಲೇ ಬಂದಿದೆ" ಅವರು ಹೇಳಿದ್ದಾರೆ.