ಆರಕ್ಷಕರಿಗೆ ಸಮಾಜಿಕ ಜಾಲತಾಣವೂ ಹೆಚ್ಚಿನ ಸವಾಲೊಡ್ಡುತ್ತಿದೆ. ಫೇಕ್ ಖಾತೆಗಳು, ಆರ್ಥಿಕ ಅಪರಾಧಗಳು, ಮಾಲ್ವೇರ್, ಡ್ರಗ್ ಮಾರಾಟ ಸೇರಿದಂತೆ ವಿವಿಧ ರೀತಿಯ ಅಪರಾಧಗಳಿಗೆ ಸಾಮಾಜಿಕ ಜಾಲತಾಣಾಗಳೂ ಸಹ ದಾರಿಯಾಗಿದ್ದು, ಸಾಮಾಜಿಕ ಜಾಲತಾಣಗಳು ಕಾನೂನು ಜಾರಿ ಸಂಸ್ಥೆಗಳಿಗೆ ಸವಾಲೊಡ್ಡುತ್ತಿವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.