ಮಹಾರಾಷ್ಟ್ರದ ಪುಲ್ಗಾನ್ ಸೇನಾ ಡಿಪೋದಲ್ಲಿ ಸ್ಫೋಟ: ನಾಲ್ವರ ಸಾವು, 11 ಮಂದಿಗೆ ಗಾಯ

ಮಹಾರಾಷ್ಚ್ರಾದ ಪುಲ್ಗಾನ್ ಸೇನಾ ಡಿಪೋದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಸ್ಪೋಟದಲ್ಲಿ ನಾಲ್ಕು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ...
ಮಹಾರಾಷ್ಟ್ರದ ಪುಲ್ಗಾನ್ ಸೇನಾ ಡಿಪೋ
ಮಹಾರಾಷ್ಟ್ರದ ಪುಲ್ಗಾನ್ ಸೇನಾ ಡಿಪೋ
ವಾರ್ದಾ: ಮಹಾರಾಷ್ಚ್ರಾದ ಪುಲ್ಗಾನ್ ಸೇನಾ ಡಿಪೋದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಸ್ಪೋಟದಲ್ಲಿ   ನಾಲ್ವರು ಸಾವನ್ನಪ್ಪಿ  11 ಮಂದಿ ಗಾಯಗೊಂಡಿದ್ದಾರೆ.
ನಾಗಪುರದಿಂದ 80 ಕಿಮೀ ದೂರದಲ್ಲಿರುವ ರ್ದಾ ಮಿಲಿಟರಿ ಫೈರಿಂಗ್ ಏರಿಯಾದಲ್ಲಿ ಘಟನೆ ಸಂಭವಿಸಿದೆ, ಸ್ಪೋಟಕಗಳು ಸಿಡಿದ ಪರಿಣಾಮ ಆ ಅನಾಹುತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ, ಹಳೇಯ  ಬಾಂಬ್ ಗಳನ್ನು ಬೇರೆಡೆ ಸಾಗಿಸುವಾಗ ಈ ಅನಾಹುತ ಸಂಭವಿಸಿದೆ  ಸೇನೆ ಖಚಿತ ಪಡಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com