"ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದಕ್ಕಿಂತ ಪಕ್ಷವು ಸ್ಪಷ್ಟಬಹುಮತ ಪಡೆಯುವುದು ಮುಖ್ಯ.ಏಕೆಂದರೆ ರಾಜಸ್ಥಾನದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಮುಖ್ಯ, ಈ ಸಂದೇಶ ದೇಶಾದ್ಯಂತ ಪ್ರಸಾರವಾಗಬೇಕು. - ಜನರು, ರೈತರು, ಯುವಕರು, ಮಹಿಳೆಯರು, ಹಿಂದುಳಿದವರು, ಬುಡಕಟ್ಟು ಜನರು, ಪ್ರತಿಯೊಬ್ಬರೂ - ಈ ರೀತಿಯ ಸೊಕ್ಕಿನ ಸರ್ಕಾರವನ್ನು ಬಯಸುವುದಿಲ್ಲ." ಪೈಲಟ್ ಹೇಳಿದ್ದಾರೆ.