ಶಬರಿಮಲೆಯಲ್ಲಿ ಧಾರಾಕಾರ ಮಳೆ: ದಲಿತ ಕಾರ್ಯಕರ್ತೆ ಎಸ್ ಪಿ ಮಂಜು ಗೆ ವಿಶೇಷ ಭದ್ರತೆ ನೀಡಲು ನಿರಾಕರಿಸಿದ ಪೊಲೀಸರು

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಪ್ರವೇಶ ಮಾಡಲು ಮಹಿಳೆಯರು ಯತ್ನಿಸುತ್ತಿದ್ದಾರೆ. ಈ ನಡುವೆ ಕೇರಳ ದಲಿತ ಮಹಿಳಾ ಸಂಘಟನೆ ಅಧ್ಯಕ್ಷೆ ಎಸ್ ಪಿ ಮಂಜು(38) ಗೆ ಪೊಲೀಸರು ವಿಶೇಷ ಭದ್ರತೆ ಒದಗಿಸಲು
ಶಬರಿಮಲೆಯಲ್ಲಿ ಧಾರಾಕಾರ ಮಳೆ: ದಲಿತ ಕಾರ್ಯಕರ್ತೆ ಎಸ್ ಪಿ ಮಂಜು ಗೆ ವಿಶೇಷ ಭದ್ರತೆ ನೀಡಲು ನಿರಾಕರಿಸಿದ ಪೊಲೀಸರು
ಶಬರಿಮಲೆಯಲ್ಲಿ ಧಾರಾಕಾರ ಮಳೆ: ದಲಿತ ಕಾರ್ಯಕರ್ತೆ ಎಸ್ ಪಿ ಮಂಜು ಗೆ ವಿಶೇಷ ಭದ್ರತೆ ನೀಡಲು ನಿರಾಕರಿಸಿದ ಪೊಲೀಸರು
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಪ್ರವೇಶ ಮಾಡಲು ಮಹಿಳೆಯರು ಯತ್ನಿಸುತ್ತಿದ್ದಾರೆ. ಈ ನಡುವೆ ಕೇರಳ ದಲಿತ ಮಹಿಳಾ ಸಂಘಟನೆ ಅಧ್ಯಕ್ಷೆ ಎಸ್ ಪಿ ಮಂಜು(38) ಗೆ ಪೊಲೀಸರು ವಿಶೇಷ ಭದ್ರತೆ ಒದಗಿಸಲು ನಿರಾಕರಿಸಿದ್ದಾರೆ. 
ಶಬರಿಮಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ತಮ್ಮ ತಂಡದ ಸದಸ್ಯರು ದುರ್ಗಮ ಹಾದಿಗಳಲ್ಲಿ ಸಂಚರಿಸಲು ಸಾಧ್ಯವಿಲ್ಲ, ಆದ್ದರಿಂದ ಪೊಲೀಸ್ ಭದ್ರತೆ ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಈ ವಿಷಯವನ್ನು ಎಸ್ ಪಿ ಮಂಜು ಅವರಿಗೂ ತಿಳಿಸಿದ್ದೇವೆ ಎಂದು ಐಜಿ ಶ್ರೀಜಿತ್ ಹೇಳಿದ್ದಾರೆ. 
ಇನ್ನು ಕೆಲವು ವರದಿಗಳ ಪ್ರಕಾರ ಮಂಜು ವಿರುದ್ಧ 12 ಕ್ರಿಮಿನಲ್ ಪ್ರಕರಣಗಳಿದ್ದು, ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲನೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com