ಸಂತ್ರಸ್ತ ಮಹಿಳೆ ತನ್ನ ಮದುವೆಗೂ ಮುನ್ನ ವಿಲಾಸ್ ನನ್ನು ಭೇಟಿಯಾಗಿ ನಮ್ಮ ಸಂಬಂಧವನ್ನು ನಿಲ್ಲಿಸುವಂತೆ ತಿಳಿಸಿದ್ದಳು. ಆದರೆ ಅವನು ಅದಕ್ಕೆ ಒಪ್ಪಲಿಲ್ಲ. ಕೊನೆಯದಾಗಿ ನಿನ್ನ ಜೊತೆಗೆ ಮಾತನಾಡಬೇಕು ಎಂದು ದಾದರ್ ಸಮೀಪದ ಸೇನಾ ಭವನಕ್ಕೆ ಬಾ ಎಂದು 2017ರಲ್ಲಿ ಕರೆದಿದ್ದ. ಅಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.