• Tag results for bank

ಪ್ರಸಕ್ತ ಆರ್ಥಿಕ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.10ಕ್ಕೆ ಕಡಿತಗೊಳಿಸಿದ ಎಡಿಬಿ

ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೆ.22 ರಂದು ,ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ.10ಕ್ಕೆ ಕಡಿತಗೊಳಿಸಿದೆ.

published on : 22nd September 2021

ಕೆನರಾ ಬ್ಯಾಂಕ್ ನೇಮಕಾತಿ 2021: 16 ಹುದ್ದೆಗಳು ಖಾಲಿ, 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದು

ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾಬ್ಯಾಂಕ್ ನ ವಿವಿಧ ಶಾಖೆಗಳಲ್ಲಿ 16 ಹುದ್ದೆಗಳು ಖಾಲಿ ಇದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

published on : 21st September 2021

ದೇಶಗಳ ಆರ್ಥಿಕ ಪ್ರಗತಿ ರ್ಯಾಂಕಿಂಗ್, ಪೇಚಿಗೆ ಸಿಲುಕಿದ ವಿಶ್ವ ಬ್ಯಾಂಕ್...! ಚೀನಾ ಓಲೈಕೆಗೆ ಮುಂದಾಗಿ 'ಮಹಾ ಎಡವಟ್ಟು'..!

ಚೀನಾ ಮತ್ತು ಇತರ ಸರ್ಕಾರಗಳ ಒತ್ತಡಕ್ಕೆ ಮಣಿದ ಆರೋಪಕ್ಕೆ ಗುರಿಯಾಗಿರುವ ವಿಶ್ವಬ್ಯಾಂಕ್ ತನ್ನ ಜನಪ್ರಿಯ ಆರ್ಥಿಕ ದೇಶಗಳ ಶ್ರೇಯಾಂಕ ವರದಿಯನ್ನು ಕೈಬಿಟ್ಟಿದೆ.

published on : 18th September 2021

ಬ್ಯಾಡ್‌ ಬ್ಯಾಂಕ್‌ಗಳಿಗೆ 30,600 ಕೋಟಿ ರೂ. ಗ್ಯಾರಂಟಿ ಘೋಷಿಸಿದ ನಿರ್ಮಲಾ ಸೀತಾರಾಮನ್

ಬುಧವಾರ ದೊಡ್ಡ ಟೆಲಿಕಾಂ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಸರ್ಕಾರ ಈಗ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಬ್ಯಾಂಕ್‌ಗಳಿಗೆ (ಬ್ಯಾಡ್ ಬ್ಯಾಂಕ್) ಅಥವಾ ನ್ಯಾಷನಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್...

published on : 16th September 2021

ರಾಜ್ಯದಲ್ಲಿ 160 ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ, ಇಂಧನ ವಲಯ ಖಾಸಗಿಕರಣ ಇಲ್ಲ: ಸುನೀಲ್ ಕುಮಾರ್

ರಾಜ್ಯದಲ್ಲಿ 160 ಟ್ರಾನ್ಸ್ ಫಾರ್ಮರ್ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅವರು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.

published on : 16th September 2021

ಅಕ್ರಮ ಎಸಗಿದ ಸಹಕಾರ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ: ಸರ್ಕಾರದ ಭರವಸೆ

ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧಿಕಾರಿಗಳೊಂದಿಗೆ ಚರ್ಚಿಸಿ, ತಜ್ಞರ ಸಮಿತಿ ರಚನೆಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. 

published on : 15th September 2021

ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯ ಖಾತೆದಾರರ ವಿವರಗಳ ಮೂರನೇ ಪಟ್ಟಿ ತಿಂಗಳಾಂತ್ಯದಲ್ಲಿ ಭಾರತದ ಕೈಸೇರಲಿದೆ!

ಸ್ವಿಟ್ಜರ್ಲೆಂಡ್‌ನೊಂದಿಗೆ ಸ್ವಯಂಚಾಲಿತ ವಿನಿಮಯ ಒಪ್ಪಂದದ ಅಡಿಯಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಖಾತೆಗಳನ್ನು ಹೊಂದಿರುವ ಭಾರತೀಯರ ಕುರಿತು ವಿವರಗಳಿರುವ ದಾಖಲೆಗಳ ಮೂರನೇ ಕಂತೆ ತಿಂಗಳಾಂತ್ಯಕ್ಕೆ ಭಾರತದ ಕೈಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

published on : 12th September 2021

ಬ್ಯಾಂಕ್ ಲಾಕರ್ ನಿಂದ 6 ಕೆಜಿ ಚಿನ್ನ ಕಳವು: ಸಿಬ್ಬಂದಿಗಾಗಿ ಪೊಲೀಸರ ಹುಡುಕಾಟ

ಬ್ಯಾಂಕ್ ನಲ್ಲಿ ಚಿನ್ನ ಕಳವಾಗಿರುವ ಸುದ್ದಿ ಹೊರಬರುತ್ತಲೇ ಬ್ಯಾಂಕ್ ಗ್ರಾಹಕರು ಆತಂಕಕ್ಕೊಳಗಾಗಿ ಬ್ಯಾಂಕ್ ಬಳಿ ಜಮಾಯಿಸಿದ್ದರು.

published on : 7th September 2021

ಲಾಕ್ ಡೌನ್ ಸಮಯದಲ್ಲಿ ವಿನೂತನವಾಗಿ ಧ್ವನಿವರ್ಧಕದಲ್ಲಿ ಪಾಠ ಮಾಡಿದ ಮೇಷ್ಟ್ರು: MX Player ನಲ್ಲಿ ಸಾಕ್ಷ್ಯಚಿತ್ರ

ರಾಜಕೀಯ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಧ್ವನಿವರ್ಧಕವನ್ನು ಮಕ್ಕಳಿಗೆ ಪಾಠ ಮಾಡಲು ಬಳಸಿದ ಶ್ಯಾಂ ಕಿಶೋರ್ ಉಪಾಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

published on : 4th September 2021

ತಾಲಿಬಾನ್ ನಿಂದ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರ ನೇಮಕ

ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಹಂಗಾಮಿ ಮುಖ್ಯಸ್ಥರನ್ನಾಗಿ ತಾಲಿಬಾನ್ ಮೊಹಮ್ಮದ್ ಇಡ್ರಿಸ್ ಎಂಬುವವರನ್ನು ನೇಮಕ ಮಾಡಿರುವುದಾಗಿ ತಿಳಿದುಬಂದಿದೆ. ಹೊರಜಗತ್ತಿಗೆ ಮೊಹಮ್ಮದ್ ಇಡ್ರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎನ್ನುವುದು ಕುತೂಹಲದ ವಿಷಯ!

published on : 24th August 2021

ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ ಭಾರತದಲ್ಲಿ 1 ಲಕ್ಷ ಶಿಶುಗಳು ಸಾವು

ಭಾರತದಲ್ಲಿ ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ 1 ಲಕ್ಷ ಶಿಶುಗಳ ಸಾವು ಸಂಭವಿಸಿರುವ ಅಂದಾಜಿದೆ ಎಂದು ವಿಶ್ವ ಬ್ಯಾಂಕ್ ನ ಸಂಶೋಧಕರು ಹೇಳಿದ್ದಾರೆ.

published on : 23rd August 2021

ಬಿಹಾರ: ಸಿಡಿಲು ಬಡಿದು 7 ಮಂದಿ ದುರ್ಮರಣ

ಸಿಡಿಲಿನ ಹೊಡೆತಕ್ಕೆ ಬಿಹಾರದ ಬಾಂಕಾ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಬಾಂಕಾ ಜಿಲ್ಲೆಯಲ್ಲಿ ಸಿಡಿಲಿಗೆ 7 ಮಂದಿ ಮೃತಪಟ್ಟ ಸಂಗತಿಯಿಂದ ಬೇಸರವಾಗಿದೆ ಎಂದು ಆರೋಗ್ಯ ಸಚಿವ ಮಂಗಲ್‌ ಪಾಂಡೆ ಮಾಹಿತಿ ನೀಡಿದ್ದಾರೆ.

published on : 8th August 2021

ಗ್ರಾಹಕರ ಗಮನಕ್ಕೆ ಆಗಸ್ಟ್ 6-7 ರಂದು ಈ ಸಮಯದಲ್ಲಿ ಎಸ್ ಬಿಐ ಯೋನೋ ಸೇವೆಗಳು ಅಲಭ್ಯ!

ಎಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. 

published on : 5th August 2021

ರಾಜ್ಯಸಭೆ ಕಲಾಪ ಆ.04 ಕ್ಕೆ ಮುಂದೂಡಿಕೆ; ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆ ಅಂಗೀಕಾರ 

ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ರಾಜ್ಯಸಭೆಯ ಕಲಾಪವನ್ನು ಆ.04 ಕ್ಕೆ ಮುಂದೂಡಲಾಗಿದೆ. 

published on : 3rd August 2021

ಉದ್ಯಮಿ ವಿಜಯ್ ಮಲ್ಯ 'ದಿವಾಳಿ' ಎಂದು ಘೋಷಿಸಿದ ಯುಕೆ ಹೈಕೋರ್ಟ್ 

ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಪ್ರಕಟಿಸಿದೆ. ಇದು ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಎದುರು ನೋಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ  ಬ್ಯಾಂಕ್ ಗಳ ಒಕ್ಕೂಟದ ಹಾದಿಯನ್ನು ಸುಗಮಗೊಳಿಸಿದೆ.

published on : 27th July 2021
1 2 3 4 5 6 > 

ರಾಶಿ ಭವಿಷ್ಯ