ಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರರ ಗೃಹ ಬಂಧನ ಅವಧಿ ಸೆ.19 ರವರಗೆ ವಿಸ್ತರಣೆ- ಸುಪ್ರೀಂ ಕೋರ್ಟ್

ಭೀಮಾ ಕೋರೆಂಗಾವ್ ಪ್ರಕರಣದಲ್ಲಿ ಪುಣೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಎಲ್ಲಾ ಐವರು ಹೋರಾಟಗಾರರ ಗೃಹ ಬಂಧನದ ಅವಧಿಯನ್ನು ಸೆಪ್ಟೆಂಬರ್ 19 ರವರೆಗೂ ಸುಪ್ರೀಂಕೋರ್ಟ್ ವಿಸ್ತರಿಸಿದೆ.
ಹೋರಾಟಗಾರರ ಚಿತ್ರ
ಹೋರಾಟಗಾರರ ಚಿತ್ರ
ನವದೆಹಲಿ: ಭೀಮಾ ಕೋರೆಂಗಾವ್  ಪ್ರಕರಣದಲ್ಲಿ  ಪುಣೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ  ಎಲ್ಲಾ ಐವರು ಹೋರಾಟಗಾರರ ಗೃಹ ಬಂಧನದ ಅವಧಿಯನ್ನು ಸೆಪ್ಟೆಂಬರ್ 19 ರವರೆಗೂ ಸುಪ್ರೀಂಕೋರ್ಟ್ ವಿಸ್ತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com