ಸಹಪಾಠಿಯನ್ನೇ ಹತ್ಯೆ ಮಾಡಿದ ಹತ್ತನೇ ತರಗತಿ ವಿದ್ಯಾರ್ಥಿ!

ಸಹಪಾಠಿಯನ್ನು 10 ನೇ ತರಗತಿಯ ವಿದ್ಯಾರ್ಥಿ ಹತ್ಯೆ ಮಾಡಿರುವ ಅಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಸಹಪಾಠಿಯನ್ನೇ ಹತ್ಯೆ ಮಾಡಿದ ಹತ್ತನೇ ತರಗತಿ ವಿದ್ಯಾರ್ಥಿ!
ಸಹಪಾಠಿಯನ್ನೇ ಹತ್ಯೆ ಮಾಡಿದ ಹತ್ತನೇ ತರಗತಿ ವಿದ್ಯಾರ್ಥಿ!
Updated on
ಚೆನ್ನೈ: ಸಹಪಾಠಿಯನ್ನು 10 ನೇ ತರಗತಿಯ ವಿದ್ಯಾರ್ಥಿ ಹತ್ಯೆ ಮಾಡಿರುವ ಅಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 
ಕಪಿಲ್ ರಾಘವೇಂದ್ರ ಮೃತಪಟ್ಟಿರುವ ವಿದ್ಯಾರ್ಥಿಯಾಗಿದ್ದು, ತನ್ನ ಸಹಪಾಠಿಯೊಂದಿಗೆ ವಾಗ್ವಾದಕ್ಕಿಳಿದಿದ್ದ. ಈ ವಾಗ್ವಾದ ತಾರಕಕ್ಕೇರಿ ಸಹಪಾಠಿ ಕತ್ತರಿ ಹಾಗೂ ಕ್ರಿಕೆಟ್ ಸ್ಟಂಪ್ ನಿಂದ ಇರಿದು ಆತನನ್ನು ಹತ್ಯೆ ಮಾಡಿದ್ದಾನೆ.
ಕೊಡೈಕೆನಲ್ ನಲ್ಲಿರುವ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ರಾಘವೇಂದ್ರ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವುದನ್ನು ಆರೋಪಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ಕೃಷ್ಣಗಿರಿ ಜಿಲ್ಲೆಯವನಾಗಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com