ಹತ್ಯೆ

"ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯವನ್ನಲ್ಲ"; ಅಪ್ರಾಪ್ತ ಬಾಲಕಿಯ ಶಿರಚ್ಛೇದ ಮಾಡಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್..!
ರಾಜ್ಯ

"ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯವನ್ನಲ್ಲ"; ಅಪ್ರಾಪ್ತ ಬಾಲಕಿಯ ಶಿರಚ್ಛೇದ ಮಾಡಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್..!

ಅಪರಾಧಿಯು ಬಾಲಕಿಯ ತಲೆ ಕಡಿಯುವ ಮೂಲಕ ಆಕೆಯ ಧ್ವನಿಯನ್ನು ಅಡಗಿಸಲು ಪ್ರಯತ್ನಿಸಿದ್ದಾನೆ, ಆದರೆ, ನ್ಯಾಯದ ಧ್ವನಿಯನ್ನು ಹತ್ತಿಕ್ಕಲು ಅವನಿಂದ ಸಾಧ್ಯವಿಲ್ಲ.

ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ; ಗೋಣಿಚೀಲದಲ್ಲಿ ಶವ ಕಟ್ಟಿ ಜಲಾಶಯಕ್ಕೆ ಎಸೆದ ಪಾಪಿ; ಬಂಧನ
ರಾಜ್ಯ

ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗ; ಗೋಣಿಚೀಲದಲ್ಲಿ ಶವ ಕಟ್ಟಿ ಜಲಾಶಯಕ್ಕೆ ಎಸೆದ ಪಾಪಿ; ಬಂಧನ

ನವೆಂಬರ್ 15ರಂದು ಜಿನರಾಳ ಗ್ರಾಮದ ಸಮೀಪದ ಅಣೆಕಟ್ಟಿನ ಹಿನ್ನೀರಿನಲ್ಲಿ ಎರಡು ಗೋಣಿಚೀಲಗಳಲ್ಲಿ ಕಲ್ಲುಗಳೊಂದಿಗೆ ಕಟ್ಟಿದ್ದ ವೃದ್ಧೆಯ ಶವ ಪತ್ತೆಯಾಗಿತ್ತು.

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!
ವಿದೇಶ

ಗಾಜಾ: ಅಕ್ಟೋಬರ್ 7ರ ದಾಳಿಯ ರೂವಾರಿ, ಹಮಾಸ್ ಕಮಾಂಡರ್ ಸಮೀರ್ ಅಬು ಯೂನಿಸ್ ಇಸ್ರೇಲ್ ದಾಳಿಯಲ್ಲಿ ಫಿನಿಶ್!

ಈ ದಾಳಿಯ ಯೋಜನೆ ಮತ್ತು ಮೇಲ್ವಿಚಾರಣೆಯಲ್ಲಿ ತೊಡಗಿದ್ದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರೆಂದು ಹಮಾಸ್‌ನ 'ಅಲ್-ಖಸ್ಸಾಂ ಬ್ರಿಗೇಡ್ಸ್' ಗುರುತಿಸಿರುವ ಸಮೀರ್ ಅಬು ಯೂನಿಸ್, ಶನಿವಾರ ಸಂಜೆ ಹತ್ಯೆಯಾಗಿದ್ದಾರೆ.

ಎಂತಹ ಕ್ರೂರಿ ಇವನು! 7 ಮಂದಿ ಕೊಂದರೂ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ; ಪೊಲೀಸರನ್ನೇ ದಂಗಾಗಿಸಿದ ಕ್ಯಾಬ್ ಚಾಲಕನ ವರ್ತನೆ..!
ರಾಜ್ಯ

ಎಂತಹ ಕ್ರೂರಿ ಇವನು! 7 ಮಂದಿ ಕೊಂದರೂ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ; ಪೊಲೀಸರನ್ನೇ ದಂಗಾಗಿಸಿದ ಕ್ಯಾಬ್ ಚಾಲಕನ ವರ್ತನೆ..!

2026ರ ಅಕ್ಟೋಬರ್ 16 ಮತ್ತು 31ರ ನಡುವೆ ನಡೆದ ಈ ಸರಣಿ ಹತ್ಯೆಗಳ ತನಿಖೆಗೆ ಆತ ಸಂಪೂರ್ಣವಾಗಿ ಸಹಕರಿಸುತ್ತಿದ್ದು, ಸಾಮಾನ್ಯ ವ್ಯಕ್ತಿಯಂತೆಯೇ ವರ್ತಿಸುತ್ತಿರುವುದು ಪೊಲೀಸರನ್ನೇ ಅಚ್ಚರಿಗೊಳಿಸಿದೆ.

ಪಾರ್ಕಿಂಗ್, ನಾಯಿ ವಿವಾದ: ಸಿಂಗಾಪುರದಿಂದ ಭಾರತಕ್ಕೆ ಬಂದಿದ್ದ NRI ಮೇಲೆ ಗುಂಡಿನ ದಾಳಿ, ಹತ್ಯೆ
ದೇಶ

ಪಾರ್ಕಿಂಗ್, ನಾಯಿ ವಿವಾದ: ಸಿಂಗಾಪುರದಿಂದ ಭಾರತಕ್ಕೆ ಬಂದಿದ್ದ NRI ಮೇಲೆ ಗುಂಡಿನ ದಾಳಿ, ಹತ್ಯೆ

ಆರೋಪಿ ಮೋಹನ್ ಅಲಿಯಾಸ್ ಮೋನು ಶರ್ಮಾ ಗುಂಡು ಹಾರಿಸಿದ ಬಳಿಕ ಕುಟುಂಬ ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

'ಇದೊಂದು ಪೂರ್ವ ನಿಯೋಜಿತ ಕೊಲೆ, ಕ್ಯಾಬ್ ಚಾಲಕ ಮಗಳ ಬ್ರೈನ್ ವಾಶ್ ಮಾಡಿ ಬಳಸಿಕೊಂಡಿದ್ದಾನೆ': ಪ್ರಿಯಾಂಕ್ ಖರ್ಗೆ
ರಾಜ್ಯ

'ಇದೊಂದು ಪೂರ್ವ ನಿಯೋಜಿತ ಕೊಲೆ, ಕ್ಯಾಬ್ ಚಾಲಕ ಮಗಳ ಬ್ರೈನ್ ವಾಶ್ ಮಾಡಿ ಬಳಸಿಕೊಂಡಿದ್ದಾನೆ': ಪ್ರಿಯಾಂಕ್ ಖರ್ಗೆ

ಇದೊಂದು ಹಠಾತ್ ಕೃತ್ಯವಲ್ಲ, ಕ್ಯಾಬ್ ಚಾಲಕ ಪೂರ್ವ ಸಂಚು ನಡೆಸಿಯೇ ಮಾಡಿದ ಕುಕೃತ್ಯವೆಂದು ಕಂಡುಬರುತ್ತಿದೆ. ಕೊಲೆಗೆ ಕಾರಣ ಇನ್ನೂ ಸಂಪೂರ್ಣವಾಗಿ ಗೊತ್ತಾಗಿಲ್ಲ, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದರು.

ಆಸ್ತಿ ಆಸೆಗೆ 70 ವರ್ಷದ ವೃದ್ಧೆಯ ಬರ್ಬರ ಹತ್ಯೆ; ಇಬ್ಬರು ಸಂಬಂಧಿಕರ ಬಂಧನ..!
ರಾಜ್ಯ

ಆಸ್ತಿ ಆಸೆಗೆ 70 ವರ್ಷದ ವೃದ್ಧೆಯ ಬರ್ಬರ ಹತ್ಯೆ; ಇಬ್ಬರು ಸಂಬಂಧಿಕರ ಬಂಧನ..!

ತನಿಖೆ ವೇಳೆ ವೆಂಕಟಲಕ್ಷ್ಮಮ್ಮ ಅವರಿಗೆ ನಾಲ್ಕು ಮನೆಗಳಿದ್ದವು ಎಂಬುದು ತಿಳಿದುಬಂದಿದೆ. ಈ ಪೈಕಿ ಒಂದು ಮನೆಯಲ್ಲಿ ಅವರು ವಾಸಿಸುತ್ತಿದ್ದರು. ಇದರ ಜೊತೆಗೆ ಆರ್.ಆರ್.ನಗರದಲ್ಲಿ ಹಲವು ನಿವೇಶನಗಳು ಮತ್ತು ಜಮೀನುಗಳನ್ನೂ ಹೊಂದಿದ್ದರು.

ಬೆಂಗಳೂರು: ಅಕ್ರಮ ಸಂಬಂಧ ಶಂಕೆ; ಪತ್ನಿ ಕೊಂದು ಚರಂಡಿಗೆ ಎಸೆದ ವ್ಯಕ್ತಿ, ಬಂಧನ
ರಾಜ್ಯ

ಬೆಂಗಳೂರು: ಅಕ್ರಮ ಸಂಬಂಧ ಶಂಕೆ; ಪತ್ನಿ ಕೊಂದು ಚರಂಡಿಗೆ ಎಸೆದ ವ್ಯಕ್ತಿ, ಬಂಧನ

ಇಬ್ಬರೂ ಪರಸ್ಪರ ಪ್ರೀತಿಸಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ರುಕ್ಸಾನಾ ಮೊಬೈಲ್‌ನಲ್ಲಿ ಆಗಾಗ ಯಾರೊಂದಿಗೋ ಮಾತನಾಡುತ್ತಾಳೆ ಮತ್ತು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಇರ್ಫಾಜ್ ಅನುಮಾನಿಸುತ್ತಿದ್ದ.

ಬಾಡಿಗೆ ಹಣ ನೀಡದ ವಿಚಾರದಲ್ಲಿ ಜಗಳ: ಬೆಂಗಳೂರಿನಲ್ಲಿ ವಕೀಲನನ್ನು ಗುಂಡಿಕ್ಕಿ ಕೊಂದ ಬಾಡಿಗೆದಾರರು
ರಾಜ್ಯ

ಬಾಡಿಗೆ ಹಣ ನೀಡದ ವಿಚಾರದಲ್ಲಿ ಜಗಳ: ಬೆಂಗಳೂರಿನಲ್ಲಿ ವಕೀಲನನ್ನು ಗುಂಡಿಕ್ಕಿ ಕೊಂದ ಬಾಡಿಗೆದಾರರು

ಮೃತರನ್ನು ಮಂಜುನಾಥ್‌ (42ವ) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಬೆಂಗಳೂರಿನಲ್ಲಿ ಮನೆಯನ್ನು ಬಾಡಿಗೆ ಕೊಟ್ಟಿದ್ದರು.