ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್ ಮೋದಿ ಹಾಗೂ ನರೇಂದ್ರ ಮೋದಿ ಇಬ್ಬರೂ ಬೆಲೆಬಾಳುವ ಸೂಟ್ ನಲ್ಲಿರುವ ಪೋಟೋ ಹಾಗೂ ಇಬ್ಬರ ಕೋಟ್ ಗಳ ಮೇಲೂ ಪ್ರೈಸ್ ಟ್ಯಾಗ್ ದುಬಾರಿ ಅಭಿರುಚಿಯ ಸಮಾನಾಸಕ್ತ ಸ್ನೇಹಿತರು ಎಂದು ಟ್ವೀಟ್ ಮಾಡಿದ್ದಾರೆ.