- Tag results for ramya
![]() | ಸೈಬರ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ: ದೂರು ದಾಖಲಿಸಿದ ಮೋಹಕ ತಾರೆಇನ್ಸ್ಟಾಗ್ರಾಂನಲ್ಲಿ ನಟಿ ರಮ್ಯಾಗೆ ವ್ಯಕ್ತಿಯೊಬ್ಬ ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯ ವಿರುದ್ದ ದೂರು ನೀಡುವ ಸಲುವಾಗಿ ಸ್ವತಃ ಮೋಹಕ ತಾರೆ ರಮ್ಯಾ ಕೇಂದ್ರವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿದ್ದರು. |
![]() | ಶಸ್ತ್ರಚಿಕಿತ್ಸೆ ವೇಳೆ ಯುವ ನಟಿ ಸಾವು: ಪುರುಷರಿಗಿಲ್ಲದ ಸೌಂದರ್ಯ ಮಾನದಂಡ ಮಹಿಳೆಯರಿಗೇಕೆ? ರಮ್ಯಾ ಪ್ರಶ್ನೆಯುವ ನಟಿ ನಟಿ ಚೇತನಾ ರಾಜ್ ಅವರು ತೂಕ ಇಳಿಸಿಕೊಳ್ಳುವ ಸಲುವಾಗಿ ಪ್ಲಾಸ್ಟಿಕ್ ಸರ್ಜರಿಗೆ ಗುರಿಯಾಗಿ ಕೊನೆಯುಸಿರೆಳೆದಿರುವುದಕ್ಕೆ ಮಾಜಿ ಸಂಸದೆ, ನಟಿ ರಮ್ಯಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. |
![]() | ಕಹಿ ಮರೆತು ಪರಸ್ಪರ ನಗೆ ಚೆಲ್ಲಿದ ಪಾಟೀಲ್ - ಡಿಕೆಶಿ: ಗುಡ್ ಜಾಬ್ ಸುರ್ಜೆವಾಲಾ ಎಂದ ರಮ್ಯಾ!ಕಾಂಗ್ರೆಸ್ ಪಕ್ಷ ರಾಜಸ್ತಾನದ ಉದಯ್ಪುರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಚಿಂತನಾ ಶಿಬಿರದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ಖುಷಿ ಖುಷಿಯಾಗಿದ್ದಾರೆ. |
![]() | ದೊಡ್ಡ ಗುರಿಯತ್ತ ಗಮನ ಹರಿಸಿ: ಪಕ್ಷದ ಕಾರ್ಯಕರ್ತರಿಗೆ ಎಂ.ಬಿ.ಪಾಟೀಲ್ ಕರೆಮಾಜಿ ಸಂಸದೆ ರಮ್ಯಾ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಟ್ವೀಟ್ ವಾರ್ ನಡುವಲ್ಲೇ ಪಕ್ಷದ ನಾಯಕರಿಗೆ ಸಂಯಮ ಕಾಪಾಡುಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ. |
![]() | ರಾಜ್ಯದಲ್ಲಿ ‘ಕೆ–23 ಗ್ಯಾಂಗ್’ ಆರಂಭಿಸಲು ಕುಮಾರಿ ರಮ್ಯಾ ಮುಹೂರ್ತ: ಅಶೋಕ್ಕಾಂಗ್ರೆಸ್ ನಲ್ಲಿನ ಬೇಗುದಿ ಬಯಲಾಗಲು ಕಾರಣವಾದ ರಮ್ಯಾ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಗೊತ್ತಾಗುತ್ತಿದೆ ಎಂದಿದ್ದಾರೆ. |
![]() | ಅಶಿಸ್ತು ತೋರಿದ ರಮ್ಯಾ ವಿರುದ್ಧ ಕಾಂಗ್ರೆಸ್ ನಾಯಕರ ತಿರುಗೇಟುಮಾಜಿ ಸಂಸದೆ, ನಟಿ ರಮ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿ ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಇದೀಗ ರಮ್ಯಾ ವಿರುದ್ಧ ಕಿಡಿಕಾರಲು ಆರಂಭಿಸಿದ್ದಾರೆ. |
![]() | ರಮ್ಯಾ ಟ್ವೀಟ್ ನಿಂದ ಡಿಕೆಶಿ ಬಣ್ಣ ಬಯಲು: ಸಚಿವ ಅಶ್ವತ್ಥನಾರಾಯಣ ಟಾಂಗ್ತಮ್ಮದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಮತ್ತು ನನ್ನ ಹೆಸರು ಹೇಳಿಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದರು. ಆದರೆ ರಮ್ಯಾ ಅವರ ಟ್ವೀಟ್ ಡಿಕೆಶಿ ಬಣ್ಣವನ್ನು ಬಯಲು ಮಾಡಿತು. |
![]() | 'ಅಂತರ್ಧಾನ'ದಲ್ಲಿದ್ದ ರಮ್ಯಾ ಹಠಾತ್ ಪ್ರತ್ಯಕ್ಷ: ರಾಹುಲ್ ಗೆ ಎಐಸಿಸಿ ಪಟ್ಟ ಕಟ್ಟಲು ಚರ್ಚೆ; ಮೀರ್ಸಾದಿಕ್ ಬಣದಿಂದ ಡಿಕೆಶಿ ಹರಕೆ ಕುರಿ!ಮಾಜಿ ಸಂಸದೆ ರಮ್ಯಾ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಟ್ಟಿಟ್ಟರ್ ವಾರ್ ಕುರಿತಂತೆ ಬಿಜೆಪಿ ವಾಗ್ದಾಳಿ ನಡೆಸಿದೆ. ಈ ಸಂಬಂಧ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. |
![]() | 'ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ- ಅಸಹಾಯಕ ಡಿಕೆಶಿ: ಬಿಜೆಪಿ ವ್ಯಂಗ್ಯಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಂಸದೆ ರಮ್ಯಾ ತಿರುಗಿಬಿದ್ದಿರುವುದಕ್ಕೆ ಬಿಜೆಪಿ ಸರಣಿ ಟ್ವೀಟ್ ಮೂಲಕ ಅಪಹಾಸ್ಯ ಮಾಡಿದೆ. |
![]() | ನಿನ್ನೆ ಕನಕಪುರ ಬಂಡೆ; ಇಂದು ಮೊಹಮ್ಮದ್ ನಲಪಾಡ್ ವಿರುದ್ಧ ಚಾಟಿ ಬೀಸಿದ ರಮ್ಯಾ!ಡಿಕೆ ಶಿವಕುಮಾರ್ ವಿರುದ್ಧ ರಮ್ಯಾ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಇಷ್ಟು ದಿನ ರಮ್ಯಾ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ. ಸಡನ್ನಾಗಿ ಪ್ರತ್ಯಕ್ಷರಾಗಿ ದೊಡ್ಡವರ ವಿರುದ್ಧ ಮಾತನಾಡುತ್ತಾ ತಾವು ಅಸ್ತಿತ್ವದಲ್ಲಿದ್ದೇನೆ ಎಂದು ತೋರಿಸಿಕೊಳ್ಳುತ್ತಾರೆ. |
![]() | 'ನನಗೆ ಕಾಂಗ್ರೆಸ್ ನಲ್ಲಿ ಅವಕಾಶ ನೀಡಿದ್ದು ರಾಹುಲ್ ಗಾಂಧಿ; ನನ್ನ ವಿರುದ್ಧ 8 ಕೋಟಿ ರೂ. ವಂಚನೆ ಆರೋಪ ಸುಳ್ಳು': ಮತ್ತೆ ಸಿಡಿದೆದ್ದ ರಮ್ಯಾಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರ ವಿರುದ್ಧ ನಟಿ ರಮ್ಯಾ ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಡಿ ಕೆ ಶಿವಕುಮಾರ್ ಬೆಂಬಲಿಗರು ಎಂದು ಹೇಳಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಕಮೆಂಟ್ ಗಳನ್ನು ಹಾಕುವವರಿಗೆ ಖಾರವಾಗಿ ಉತ್ತರಿಸಿದ್ದಾರೆ. |
![]() | ‘ಗುಡ್ ಕಾಪಿ ಪೇಸ್ಟ್ ಜಾಬ್‘: ನನ್ನನ್ನು ಟ್ರೋಲ್ ಮಾಡಲು ಹೇಳಲಾಗಿದೆ; ಡಿಕೆಶಿ ಬೆಂಬಲಿಗರ ವಿರುದ್ಧ ರಮ್ಯಾ ಸಿಡಿಮಿಡಿನನ್ನನ್ನು ಟ್ರೋಲ್ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷದ ಕಚೇರಿಯಿಂದ ಈ ರೀತಿಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ನಿಮಗೆ ಆ ತೊಂದರೆ ಬೇಡ. ನಾನೇ ನನ್ನನ್ನು ಟ್ರೋಲ್ ಮಾಡಿಕೊಳ್ಳುತ್ತೇನೆ . |
![]() | ಎಂಬಿ ಪಾಟೀಲ್, ಅಶ್ವತ್ಥನಾರಾಯಣ ಭೇಟಿ ವಿವಾದ: ಕನಕಪುರ ಬಂಡೆಗೆ ಮಾಜಿ ಸಂಸದೆ ರಮ್ಯಾ ಡಿಚ್ಚಿಪಿಎಸ್ ಐ ನೇಮಕಾತಿ ಅಕ್ರಮ ಹಗರಣದಲ್ಲಿ ರಕ್ಷಣೆ ಪಡೆಯಲು ಎಂ.ಬಿ. ಪಾಟೀಲ್ ಅವರನ್ನು ಸಚಿವ ಅಶ್ವತ್ಥನಾರಾಯಣ ಭೇಟಿ ಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಸಂಸದೆ... |
![]() | 'ಕುತೂಹಲಕಾರಿ ಸ್ಕ್ರಿಪ್ಟ್ಗಳನ್ನು ಕೇಳಿದ್ದೇನೆ': ಕಮ್ ಬ್ಯಾಕ್ ಚಿತ್ರದ ಕುರಿತು ನಟಿ ರಮ್ಯಾ ಸ್ಪಷ್ಟನೆರಾಜಕೀಯದಿಂದ ದೂರ ಉಳಿದಿದ್ದ ನಟಿ ರಮ್ಯಾ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಮಾಧ್ಯಮಗಳ ಊಹಾಪೋಹಗಳ ನಡುವೆಯೇ ಈ ಕುರಿತು ಸ್ವತಃ ನಟಿ ರಮ್ಯಾ ಸ್ಪಷ್ಟನೆ ನೀಡಿದ್ದಾರೆ. |
![]() | ಚಿ. ಗುರುದತ್ ನಿರ್ದೇಶನದ 'ರಮ್ಯಾ ರಾಮಸ್ವಾಮಿ' ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ಚಿ. ಗುರುದತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟ ರವಿಚಂದ್ರನ್ ಅಭಿನಯಿಸಲಿದ್ದಾರೆ. ಚಿತ್ರಕ್ಕೆ 'ರಮ್ಯ ರಾಮಸ್ವಾಮಿ' ಎಂಬ ಹೆಸರಿಡಲಾಗಿದೆ |