"ನಾನು ಅದೃಷ್ಟವಂತಳಾಗಿದ್ದೆ, ರಾಹುಲ್ ನವಜಾತ ಶಿಶುವಾಗಿದ್ದಾಗ ಕೈಗೆ ತೀಗೆದುಕೊಂಡಿದ್ದ ಕೆಲವರಲ್ಲಿ ನಾನು ಮೊದಲಿಗಳು. ಅವರು ನೋಡಲು ಬಹಳ ಸುಂದರವಾಗಿದ್ದರು. ನಾನು ಅವರ ಜನ್ಮವಾದ ಕ್ಷಣಕ್ಕೆ ಸಾಕ್ಷಿಯಾಗಿದ್ದೇನೆ. ಪ್ರಧಾನಿ ಇಂದಿರಾಗಾಂಧಿ ಮೊಮ್ಮಗನನ್ನು ಕಾಣಲು ನಾವು ತುದಿಗಾಲಲ್ಲಿ ನಿಂತು ಕಾದಿದ್ದೆವು" ವಯನಾಡ್ ನಿಂದ ದೂರವಾಣಿ ಮೂಲಕ ರಾಜಮ್ಮ ತಿಳಿಸಿದ್ದಾರೆ.