ವ್ಯಕ್ತಿಯ ಹೊಟ್ಟೆಯಿಂದ ಚಾಕು, ಸ್ಕ್ರೂ ಡ್ರೈವರ್, ಟೂತ್ ಬ್ರಷ್, ಸ್ಪೂನ್ ಹೊರತೆಗೆದ ಹಿಮಾಚಲ ಪ್ರದೇಶದ ವೈದ್ಯರು

ವ್ಯಕ್ತಿಯೋರ್ವನ ಹೊಟ್ಟೆಯಿಂದ ವೈದ್ಯರು ಚಾಕು, 8 ಸ್ಪೂನ್, 2 ಸ್ಕ್ರೂಡ್ರೈವರ್, 2 ಟೂತ್ ಬ್ರಷ್ ತೆಗೆದಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.
ವ್ಯಕ್ತಿಯ ಹೊಟ್ಟೆಯಿಂದ ಚಾಕು, ಸ್ಕ್ರೂ ಡ್ರೈವರ್, ಟೂತ್ ಬ್ರಷ್, ಸ್ಪೂನ್ ಹೊರತೆಗೆದ ಹಿಮಾಚಲ ಪ್ರದೇಶದ ವೈದ್ಯರು
ವ್ಯಕ್ತಿಯ ಹೊಟ್ಟೆಯಿಂದ ಚಾಕು, ಸ್ಕ್ರೂ ಡ್ರೈವರ್, ಟೂತ್ ಬ್ರಷ್, ಸ್ಪೂನ್ ಹೊರತೆಗೆದ ಹಿಮಾಚಲ ಪ್ರದೇಶದ ವೈದ್ಯರು
Updated on
ಹಿಮಾಚಲ ಪ್ರದೇಶ: ವ್ಯಕ್ತಿಯೋರ್ವನ ಹೊಟ್ಟೆಯಿಂದ ವೈದ್ಯರು ಚಾಕು, 8 ಸ್ಪೂನ್, 2 ಸ್ಕ್ರೂಡ್ರೈವರ್, 2 ಟೂತ್ ಬ್ರಷ್ ತೆಗೆದಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. 
ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದ ಮಾನಸಿಕ ಅಸ್ವಸ್ಥನಾಗಿದ್ದ 35 ವರ್ಷದ ಕರಣ್ ಸೇನ್, ಶ್ರೀ ಲಾಲ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೇಳೆ ಆತನ ಹೊಟ್ಟೆಯಲ್ಲಿ ಚಾಕು ಹಾಗೂ ಇನ್ನಿತರ ವಸ್ತುಗಳು ಇರುವುದು ಕಂಡು ಬಂದಿತ್ತು. ಸತತ 4 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ 3 ಶಸ್ತ್ರಚಿಕಿತ್ಸಾ ತಜ್ಞರ ತಂಡ ಕರಣ್ ಸೇನ್ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com