ನಿಯಮ ಮೀರಿ ಪ್ರಯಾಣ ಆರೋಪ: ವಾಧವನ್ಸ್ ಸೋದರರ ಕಾರು ವಶ

ಮಹಾರಾಷ್ಟ್ರದ ಮಹಾಬಲೇಶ್ವರ ಫಾರ್ಮ್ ಹೌಸ್ ಗೆ ಪ್ರಯಾಣ ಮಾಡಲು ಡಿಎಚ್ ಎಲ್ ಎಫ್ ಪ್ರವರ್ತಕದಾಗ ಕಪಿಲ್ ಮತ್ತು ಧೀರಜ್ ವಾಧವನ್ ಸೋದರರು ಬಳಸಿದ್ದ 5 ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.
ನಿಯಮ ಮೀರಿ ಪ್ರಯಾಣ ಆರೋಪ: ವಾಧವನ್ಸ್ ಸೋದರರ ಕಾರು ವಶ
Updated on: 

ನವದೆಹಲಿ: ಮಹಾರಾಷ್ಟ್ರದ ಮಹಾಬಲೇಶ್ವರ ಫಾರ್ಮ್ ಹೌಸ್ ಗೆ ಪ್ರಯಾಣ ಮಾಡಲು ಡಿಎಚ್ ಎಲ್ ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಸೋದರರು ಬಳಸಿದ್ದ 5 ಐಷಾರಾಮಿ ಕಾರುಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದೆ.

ಲಾಕ್ ಡೌನ್ ಸಮಯದಲ್ಲಿ ನಿಯಮ ಮೀರಿ ಪ್ರಯಾಣಿಸಿದ ಆರೋಪದ ಮೇಲೆ ಇವರು ಈಗಾಗಲೇ ಬಂಧಿಸಲ್ಪಟ್ಟು ಕೇಸು ದಾಖಲಾಗಿದೆ. ವಾಧವನ್ ಸೋದರರು ಮತ್ತು ಇತರ 21 ಮಂದಿ ಎರಡು ರೇಂಜ್ ರೋವರ್ಸ್ ಮತ್ತು 3 ಟೊಯೊಟಾ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸಿದ್ದರು. ಕಾರು ವಾಧವನ್ ಸೋದರರಿಗೆ ಸೇರಿದ್ದು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com