ಶಿರಾ ಕಂಟೈನ್ಮೆಂಟ್ ಝೋನ್ ತೆರವು: ಕೊನೆಗೂ ಸ್ಥಳೀಯರಿಗೆ ರಿಲೀಫ್! 

ಕೊರೋನಾ ಪಾಸಿಟೀವ್ ಪ್ರಕರಣ ಕಂಡುಬಂದಿದ್ದ ತುಮಕೂರಿನ ಶಿರಾ ತಾಲೂಕನ್ನು ಕಂಟೈನ್ಮೆಂಟ್ ಝೋನ್ ಪಟ್ಟಿಯಿಂದ ತೆರವುಗೊಳಿಸಲಾಗಿದೆ. 
ಶಿರಾ ಕಂಟೈನ್ಮೆಂಟ್ ಝೋನ್ ತೆರವು: ಕೊನೆಗೂ ಸ್ಥಳೀಯರಿಗೆ ರಿಲೀಫ್!
ಶಿರಾ ಕಂಟೈನ್ಮೆಂಟ್ ಝೋನ್ ತೆರವು: ಕೊನೆಗೂ ಸ್ಥಳೀಯರಿಗೆ ರಿಲೀಫ್!

ತುಮಕೂರು: ಕೊರೋನಾ ಪಾಸಿಟೀವ್ ಪ್ರಕರಣ ಕಂಡುಬಂದಿದ್ದ ತುಮಕೂರಿನ ಶಿರಾ ತಾಲೂಕನ್ನು ಕಂಟೈನ್ಮೆಂಟ್ ಝೋನ್ ಪಟ್ಟಿಯಿಂದ ತೆರವುಗೊಳಿಸಲಾಗಿದೆ. 

ಡೆಪ್ಯುಟಿ ಕಮಿಷನರ್ ಡಾ. ಕೆ ರಾಕೇಶ್ ಕುಮಾರ್ ಶಿರಾದ ಮಲ್ಲೀನ್ ರೆಹಾನ್ ದರ್ಗಾ ಹಾಗೂ ಬೇಗಮ್ ಮೊಹಲ್ಲಾವನ್ನು ಕಂಟೈನ್ ಮೆಂಟ್ ಝೋನ್ ಪಟ್ಟಿಯಿಂದ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತಬ್ಲಿಘಿ ಜಮಾತ್ ನಲ್ಲಿ ಭಾಗಿಯಾಗಿದ್ದ 65 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿ ಶಿರಾದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿರಾದ ಮಲ್ಲೀನ್ ರೆಹಾನ್ ದರ್ಗಾ ಹಾಗೂ ಬೇಗಮ್ ಮೊಹಲ್ಲಾವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com