ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಎದುರಾಯ್ತು ಭಯಾನಕ ಸಿಂಹ: ವಿಡಿಯೋ ವೈರಲ್

ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಮಾರ್ಗ ಮಧ್ಯದಲ್ಲಿ ಭಯಾನಕ ಸಿಂಹ ಎದುರಾಗಿದ್ದು, ಇದರ ವಿಡಿಯೋ ವೈರಲ್ ಆಗತೊಡಗಿದೆ. 
ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಎದುರಾಯ್ತು ಭಯಾನಕ ಸಿಂಹ: ವಿಡಿಯೋ ವೈರಲ್
ರಾತ್ರಿ ವೇಳೆ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಎದುರಾಯ್ತು ಭಯಾನಕ ಸಿಂಹ: ವಿಡಿಯೋ ವೈರಲ್
Updated on

ಗಿರ್: ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಗಿರ್ ಅರಣ್ಯ ರಕ್ಷಕನಿಗೆ ಮಾರ್ಗ ಮಧ್ಯದಲ್ಲಿ ಭಯಾನಕ ಸಿಂಹ ಎದುರಾಗಿದ್ದು, ಇದರ ವಿಡಿಯೋ ವೈರಲ್ ಆಗತೊಡಗಿದೆ. 

ಗಾರ್ಡ್ ಮಹೇಶ್ ಸೌಂದರ್ವ ತಮಗೆ ಮಾರ್ಗಮಧ್ಯದಲ್ಲಿ ಎದುರಾದ ಸಿಂಹದ ವಿಡಿಯೋ ಚಿತ್ರೀಕರಿಸಿ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಡಾ. ಅಂಶುಮಾನ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ಡಾ. ಅಂಶುಮಾನ್ ಟ್ವಿಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು ವ್ಯಾಪಕವಾಗಿ ಹಂಚಿಕೆಯಾಗತೊಡಗಿದೆ. 

ತಮಗೆ ಎದುರಾದ ಸಿಂಹಕ್ಕೆ ಸೌಂದರ್ವ ದಾರಿ ಬಿಡುವಂತೆ ಮನವಿ ಮಾಡಿದ್ದು, ಅದೃಷ್ಟವೋ ಅಥವಾ ಕಾಕತಾಳಿಯವೋ ಎಂಬಂತೆ ಸಿಂಹ ಅರಣ್ಯ ರಕ್ಷಕನಿಗೆ ದಾರಿ ಮಾಡಿಕೊಟ್ಟಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com