28 ಪತ್ನಿಯರು, 35 ಮಕ್ಕಳ ಮುಂದೆ 37ನೇ ಮದುವೆಯಾದ ಭೂಪ!

ಮಹಾರಾಜರು ಡಜನ್ ಗಟ್ಟಲೆ ರಾಣಿಯರನ್ನು ಮದುವೆಯಾಗಿರುವ ಕತೆ ಕೇಳಿದ್ದಿರಿ, ನೋಡಿದ್ದೀರಿ. ಆದಾರೂ 21 ನೇ ಶತಮಾನದಲ್ಲಿ 'ಬ್ರೇವ್ಸ್ ಮ್ಯಾನ್ ನ ಸಾಹಸ ಕಥೆಗಳಿವೆ. ಇವು ಬಹಳ ಥ್ರಿಲ್ ಕೊಡುತ್ತವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಹಾರಾಜರು ಡಜನ್ ಗಟ್ಟಲೆ ರಾಣಿಯರನ್ನು ಮದುವೆಯಾಗಿರುವ ಕತೆ ಕೇಳಿದ್ದಿರಿ, ನೋಡಿದ್ದೀರಿ. ಆದಾರೂ 21 ನೇ ಶತಮಾನದಲ್ಲಿ 'ಬ್ರೇವ್ಸ್ ಮ್ಯಾನ್ ನ ಸಾಹಸ ಕಥೆಗಳಿವೆ. ಇವು ಬಹಳ ಥ್ರಿಲ್ ಕೊಡುತ್ತವೆ.

ಆದರೆ 27 ನೇ ನೇ ಬಾರಿಗೆ ಮದುವೆಯಾದ ಈ ವ್ಯಕ್ತಿಗೆ ಅಲ್ಲ. ವೃದ್ಧರೊಬ್ಬರು ತನ್ನ 28 ಪತ್ನಿಯರು, 35 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ ತಮ್ಮ 37ನೇ ಪತ್ನಿಯೊಂದಿಗೆ ಮದುವೆಯಾಗುತ್ತಿದ್ದಾರೆ ಎಂಬ ಹೇಳಿಕೆಯಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

54 ಸೆಕೆಂಡುಗಳ ಕ್ಲಿಪ್ ಅನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ, 'ಬ್ರೇವೆಸ್ಟ್ ಮ್ಯಾನ್. 28 ಪತ್ನಿಯರು, 135 ಮಕ್ಕಳು ಮತ್ತು 126 ಮೊಮ್ಮಕ್ಕಳ ಮುಂದೆ 37ನೇ ಮದುವೆ.' ಎಂದು ಬರೆದುಕೊಂಡಿದ್ದಾರೆ ಆದರ ವೀಡಿಯೊವನ್ನು ಯಾವಾಗ ಎಲ್ಲಿ ಹೇಗೆ ಚಿತ್ರೀಕರಿಸಲಾಗಿದೆ ಎಂಬುದು ಗೊತ್ತಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com