'ಉಳಿದವರು ಕಂಡಂತೆ' ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಜ್ಞಾ ಶೆಟ್ಟಿ!

ಎದ್ದೇಳು ಮಂಜುನಾಥ ಮತ್ತು ಉಳಿದವರು ಕಂಡಂತೆ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಯಜ್ಞಾ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Updated on
ಮದುವೆ ಕನ್ನಡದ ನಟರಾದ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಭಾಗವಹಿಸಿ ಶುಭ ಕೋರಿದರು.

ಕುಟುಂಬದವರ ಸಮ್ಮುಖದಲ್ಲಿ ಯಜ್ಞಾ ಶೆಟ್ಟಿ ಶಾಸ್ತೋಸ್ತ್ರವಾಗಿ ಸಂದೀಪ್ ಶೆಟ್ಟಿ ಎಂಬುವರ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸದ್ಯ ಯಜ್ಞಾ ಶೆಟ್ಟಿ ಅವರ ಮದುವೆಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ
ಯಜ್ಞಾ ಶೆಟ್ಟಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com