ನಾಗಬಾಬು ಪುತ್ರಿಯ ಮದುವೆಯಲ್ಲಿ 'ಮೆಗಾ' ಫ್ಯಾಮಿಲಿ ಭಾಗಿ!

ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲ ಮತ್ತು ಚೈತನ್ಯ ಜೆವಿ ಮದುವೆ ಅದ್ಧೂರಿಯಾಗಿ ನಡೆಯಿತು.
ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲ ಮತ್ತು ಚೈತನ್ಯ ಜೆವಿ ಮದುವೆ ಅದ್ಧೂರಿಯಾಗಿ ನಡೆಯಿತು. ವಿವಾಹ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಕುಟುಂಬ ಮತ್ತು ಬಂಧುಮಿತ್ರರು ಪಾಲ್ಗೊಂಡಿದ್ದರು.

Updated on
ನಿಹಾರಿಕಾ ಕೊನಿಡೆಲ ಅವರು ಚೈತನ್ಯ ಜೆವಿ ಜೊತೆ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ರಾಜಸ್ತಾನದ ಉದಯ್ ಪುರದಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನೆರವೇರಿದೆ.

ಮದುವೆ ಸಂಭ್ರಮದಲ್ಲಿ ಮೆಗಾ ಫ್ಯಾಮಿಲಿಯ ಚಿರಂಜೀವಿ, ಪವನ್ ಕಲ್ಯಾಣ್, ನಿರ್ಮಾಪಕ ಅಲ್ಲು ಅರವಿಂದ್, ಅಲ್ಲು ಅರ್ಜುನ್, ರಾಮಚರಣ್ ಸೇರಿದಂತೆ ನಟ-ನಟಿಯರು ಭಾಗಿಯಾಗಿದ್ದರು.

ಜೆವಿ ಚೈತನ್ಯ ಗುಂಟೂರಿನ ಐಜಿಪಿ ಜೆ ಪ್ರಭಾಕರ್ ರಾವ್ ಅವರ ಪುತ್ರ. ಚೈತನ್ಯ ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಹೈದರಾಬಾದ್ ನ ಪ್ರತಿಷ್ಠಿತ ಕಂಪನಿಯಲ್ಲಿ ಬ್ಯುಸಿನೆಸ್ ಸ್ಟಾಟಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು
ನಿಹಾರಿಕಾ-ಚೈತನ್ಯ ಮದುವೆ ಫೋಟೋಗಳು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com