Advertisement
ಕನ್ನಡಪ್ರಭ >> ವಿಷಯ

Marriage

Representational image

ರಾಜಸ್ತಾನ: ಮದುವೆ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್ ಹರಿದು 13 ಸಾವು, 18 ಮಂದಿಗೆ ಗಾಯ  Feb 19, 2019

ವೇಗವಾಗಿ ಬರುತ್ತಿದ್ದ ಟ್ರಕ್ ಮದುವೆ ಕಾರ್ಯಕ್ರಮದಲ್ಲಿ ಮೆರವಣಿಗೆ ಹೋಗುತ್ತಿದ್ದವರ ...

Rejected, man sets girl’s house ablaze

ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ!  Feb 15, 2019

ತನ್ನ ಮಗಳನ್ನು ವಿವಾಹ ಮಾಡಿಕೊಡಲು ಒಪ್ಪದ ಓರ್ವ ಮಹಿಳಾ ಉದ್ಯೋಗಿಯ ಮನೆ ಮೇಲೆ ಜಾಬ್ ಪ್ಲೇಸ್ ಮೆಂಟ್ ಏಜನ್ಸಿಯನ್ನು ನಡೆಸುತ್ತಿರುವ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ....

Self-proclaimed Bajrang Dal activists force couple into marriage in Hyderabad

ಹೈದರಾಬಾದ್: ಬಜರಂಗದಳ ಕಾರ್ಯಕರ್ತರಿಂದ ಯುವ ಜೋಡಿಗೆ ಬಲವಂತದ ಮದುವೆ  Feb 14, 2019

ಪ್ರೇಮಿಗಳ ದಿನದ ಸಂಭ್ರಮದಲ್ಲಿದ್ದ ಯುವ ಜೋಡಿಗೆ ಸ್ವಯಂ ಘೋಷಿತ ಬಜರಂಗದಳದ ಕಾರ್ಯಕರ್ತರು ಬಲವಂತದ ಮದುವೆ....

NRIs who don't register their marriage can have passports impounded: Bill

ವಿವಾಹ ನೊಂದಣಿ ಮಾಡದ ಎನ್.ಆರ್.ಐ.ಗಳ ಪಾಸ್ ಪೋರ್ಟ್ ರದ್ದು: ಹೊಸ ಕಾನೂನು ಜಾರಿಗೆ ಕೇಂದ್ರ ಮುಂದು  Feb 12, 2019

ಅನಿವಾಸಿ ಭಾರತೀಯರು ತಾವು ವಿವಾಹವಾಗಿ 30 ದಿನಗಳಲ್ಲಿ ವಿವಾಹ ನೊಂದಣಿ ಮಾಡಿಸದೆ ಹೋದರೆ ಅವರ ಪಾಸ್ ಪೋರ್ಟ್ ಗಳನ್ನು ಹಿಂಪಡೆಯುವಕಠಿಣ ಕ್ರಮ ಕೈಗೊಳ್ಳುವದಕ್ಕೆ ಅವಕಾಶವಿದೆ

Representational image

ಉಡುಪಿ: ವಿಚ್ಛೇದನ ಹತ್ತಿಕ್ಕಲು ಕಾಲೇಜು ವಿದ್ಯಾರ್ಥಿಗಳಿಗೆ ವಿವಾಹ ಪೂರ್ವ ಕೌನ್ಸೆಲಿಂಗ್  Feb 10, 2019

ಮದುವೆಯಾದ ಕೇವಲ ಒಂದೇ ತಿಂಗಳಲ್ಲಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡು ಉಡುಪಿ ಮೂಲದ ...

Rajanikanth and Kamal Hassan

ಕಮಲ್ ಹಾಸನ್ ಭೇಟಿ ಮಾಡಿ ಪುತ್ರಿ ವಿವಾಹಕ್ಕೆ ಆಹ್ವಾನಿಸಿದ 'ತಲೈವಾ'  Feb 08, 2019

ಹಿಂದೊಮ್ಮೆ ಸಿನಿಮಾ ಕ್ಷೇತ್ರದಲ್ಲಿ ಸ್ಪರ್ಧಿಗಳಾಗಿದ್ದ ಇಂದು ರಾಜಕೀಯಕ್ಕೆ ಧುಮುಕಿರುವ ತಮಿಳಿನ ಸೂಪರ್ ...

ಪಂಜಾಬ್: 64ರ ವೃದ್ಧ-24ರ ತರುಣಿ ವಿವಾಹ: ಭದ್ರತೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ

ಪಂಜಾಬ್: 64ರ ವೃದ್ಧ-24ರ ತರುಣಿ ವಿವಾಹ: ಭದ್ರತೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ  Feb 08, 2019

67 ವಯಸ್ಸಿನ ವೃದ್ಧ-24 ವಯಸ್ಸಿನ ತರುಣಿ ವಿವಾಹವಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ಶಮ್ಶೀರ್ ಸಿಂಗ್ ಹಾಗೂ ನವ್ ಪ್ರೀತ್ ಕೌರ್ ದಂಪತಿಗಳಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ

Rafae Nadal and Xisca Parello

ಬಹುಕಾಲದ ಗೆಳತಿಯನ್ನು ವರಿಸಲು ರಫೆಲ್ ನಡಾಲ್ ಸಜ್ಜು  Feb 02, 2019

ಮಾಜಿ ನಂಬರ್ ಒನ್ ಟೆನಿಸ್ ಆಟಗಾರ ರಫೆಲ್ ನಡಾಲ್ ತಮ್ಮ ಬಹುಕಾಲದ ಗೆಳತಿ ಕ್ಸಿಸ್ಕಾ ...

Representational image

ಶಾಕಿಂಗ್: ಆಸ್ಟ್ರೇಲಿಯಾ ವೀಸಾ ಪಡೆಯಲು ಪಂಜಾಬ್ ಅಣ್ಣ-ತಂಗಿ ಮಾಡಿದ್ದೇನು?  Feb 01, 2019

ವಿದೇಶಕ್ಕೆ ತೆರಳಬೇಕೆಂಬುದು ಹಲವರ ಬಹುದಿನಗಳ ಕನಸಾಗಿರುತ್ತದೆ, ಈ ಕನಸು ನನಸು ಮಾಡಿಕೊಳ್ಳಲು ಹಲವು ದಾರಿ ಹಿಡಿಯಲಾಗುತ್ತದೆ. ಆಸ್ಟ್ರೇಲಿಯಾ ವೀಸಾ ...

Google 'really really' wants to know why Indians keep asking Google Assistant to marry

ಭಾರತೀಯರ ಬಗ್ಗೆ ಗೂಗಲ್ ಗೇ ಅರ್ಥವಾಗದ ಒಂದು ವಿಷಯವಿದೆ!: ಟ್ವಿಟರ್ ನಲ್ಲಿ ಗೂಗಲ್ ಗೇ ಗೂಗ್ಲಿ!  Jan 30, 2019

ಗೂಗಲ್ ಗೆ ಗೊತ್ತಿರದ ವಿಷಯಗಳು ತುಂಬಾ ಕಡಿಮೆ, ಪ್ರಪಂಚದ ಯಾವುದೇ ಮೂಲೆಯ ತಂತ್ರಜ್ಞಾನದ ವಿಷಯದಿಂದ ಹಿಡಿದು ಎಲ್ಲವೂ ಗೂಗಲ್ ಗೆ ಕರತಲಾಮಲಕ.

hardik patel

ವಿವಾಹ ಬಂಧನದಲ್ಲಿ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್: ವಧು ಯಾರು ಗೊತ್ತೇ?  Jan 27, 2019

ಪಾಟೀದಾರ್ ಸಮುದಾಯಕ್ಕೆ ಮೀಸಲತಿಯನ್ನು ಆಗ್ರಹಿಸಿ ಹೋರಾಟ ನಡೆಸಿದ್ದ ವ್ಯಕ್ತಿ ಹಾರ್ದಿಕ್ ಪಟೇಲ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.

Vishal Reddy and Anisha Alla Reddy

ತೆಲುಗು ನಟಿ ಅನಿಶಾ ರೆಡ್ಡಿ ಜೊತೆ ನಟ ವಿಶಾಲ್ ಮದುವೆ  Jan 16, 2019

ಟಾಲಿವುಡ್ ನಟ ನಟಿಯರಾದ ವಿಶಾಲ್ ರೆಡ್ಡಿ ಮತ್ತು ಅನಿಶಾ ಅಲ್ಲಾ ರೆಡ್ಡಿ ಸದ್ಯದಲ್ಲಿಯೇ ಸತಿಪತಿ...

Hyderabad hospital turns into marriage hall for Muslim coupl

ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳ ವಿವಾಹಕ್ಕೆ ಹೈದರಾಬಾದ್ ಆಸ್ಪತ್ರೆಯೇ ವೇದಿಕೆಯಾಯ್ತು!  Jan 12, 2019

ಪ್ರೀತಿಗೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಜೋಡಿಯನ್ನು ಆಸ್ಪತ್ರೆಯಲ್ಲಿಯೇ ಒಂದಾಗಿಸಿರುವ ಘಟನೆ ತೆಲಂಗಆಣದ ಧರೂರ್ ಎಂಬಲ್ಲಿ ನಡೆದಿದೆ.

Driver Manu

ತುಮಕೂರು: ಶಾಸಕ ಗೋಪಾಲಯ್ಯ ಸಹೋದರನ ಪುತ್ರಿ ವರಿಸಿದ್ದ ಡ್ರೈವರ್ ಕಗ್ಗೊಲೆ  Jan 09, 2019

ಕಾಮಾಕ್ಷಿಪಾಳ್ಯದಿಂದ ನಾಪತ್ತೆಯಾಗಿದ್ದ ಮನು(30) ಶವವಾಗಿ ಪತ್ತೆಯಾಗಿದ್ದಾರೆ, ತುಮಕೂರಿನ ಕೊರಟಗೆರೆಯಲ್ಲಿ ಮನವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ...

File Image

ಉತ್ತರ ಪ್ರದೇಶ: ಗಂಡಂದಿರಿಗೆ ವಿಚ್ಚೇದನ ನೀಡಿ ಒಂದಾದ ಸಲಿಂಗಿ ಜೋಡಿ!  Jan 01, 2019

ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಸಲಿಂಗಿ ಮಹಿಳೆಯರು ತಮ್ಮ ಗಂಡಂದಿರಿಗೆ ವಿಚ್ಚೇದನ ನೀಡಿದ ಬಳಿಕ ಪರಸ್ಪರ ವಿವಾಹವಾಗಿರುವ ಪ್ರಕರಣ ಉತ್ತರ ಪ್ರದೇಶದ ಬುಂದೇಲ್ ಖಂಡ್ ನಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ಅಕ್ಕನ ಕಣ್ಣೆದುರೆ ಭಾವನಿಗೆ ಚೂರಿಯಿಂದ ಇರಿದು ಭೀಕರ ಕೊಲೆ, ಸಹಾಯಕ್ಕೆ ಬಾರದೆ ವಿಡಿಯೋ ಮಾಡಿದ ಜನ!  Dec 20, 2018

ಸಹೋದರಿ ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ಸಹೋದರ ಆಕೆಯ ಕಣ್ಣ ಮುಂದೆ ಭಾವನನ್ನು ಹರಿತವಾದ ಚೂರಿಯಿಂದ ಹಲವು ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ...

Dhanurmasa

ದೈವಾರಾಧನೆಗೆ ಶ್ರೇಷ್ಠವಾದರೂ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ! ಏಕೆ?, ಇಲ್ಲಿದೆ ವಿವರ  Dec 17, 2018

ಚುಮು.. ಚುಮು ಚಳಿ, ಮರಗಟ್ಟುವ ವಾತಾವರಣದಲ್ಲಿ ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ ಇವು ಮಾರ್ಘಶಿರ ಮಾಸದ ಆಚರಣೆಯ ಸ್ಥೂಲ ಚಿತ್ರಣ.

Marriage is a best thing that happened to me: Ranveer Singh

'ದೇಶದ ಎಲ್ಲಾ ಯುವಕರು ಮದುವೆಯಾಗಬೇಕು': ನವ ವಿವಾಹಿತ ರಣವೀರ್ ಸಿಂಗ್  Dec 15, 2018

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ಕನಸಿನ ರಾಣಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರೊಂದಿಗೆ....

mukesh ambani daughter wedding

ಮದುವೆ ಎಂಬ ಮಹಾ ಉದ್ಯಮ !  Dec 13, 2018

ಭಾರತದಲ್ಲಿ 90 ಪ್ರತಿಶತ ವಹಿವಾಟು ಹೆಜ್ಜೆಯ ಗುರುತು ಉಳಿಸದೆ ಸದ್ದಿಲ್ಲದೇ ಆಗಿ ಹೋಗುತ್ತದೆ. ಅಂದರೆ ಇಂದು ಜಗತ್ತಿನ ದೃಷ್ಟಿಯಲ್ಲಿ ಭಾರತದ ಆರ್ಥಿಕತೆ ಇಷ್ಟು ಎಂದು ಯಾವ ಸಂಖ್ಯೆ ಹೇಳುತ್ತೇವೆಯೋ...

Aindrita Ray-Diganth

ಮದುವೆ ಸಂಭ್ರಮದಲ್ಲಿ ದಿಗಂತ್-ಐಂದ್ರಿತಾ ರೊಮ್ಯಾನ್ಸ್, ಸಖತ್ ವಿಡಿಯೋ!  Dec 12, 2018

ಸ್ಯಾಂಡಲ್ವುಡ್ ನ ಮತ್ತೊಂದು ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮನಸಾರೆ ಜೋಡಿ ಐಂದ್ರಿತಾ ರೈ ಹಾಗೂ ದಿಗಂತ್ ವಿವಾಹವಾಗುತ್ತಿದ್ದಾರೆ...

Page 1 of 3 (Total: 41 Records)

    

GoTo... Page


Advertisement
Advertisement