ನಟಿ ಅದಿತಿ ಮನೆಯಲ್ಲಿ ಮದುವೆ ಸಂಭ್ರಮ: ಅರಿಶಿನದಲ್ಲಿ ಮಿಂದೆದ್ದ 'ಶ್ಯಾನೆ ಟಾಪ್' ಹುಡುಗಿ!

ನಟಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇಂದು ಅರಿಶಿನ ಶಾಸ್ತ್ರ ನಡೆದಿದೆ.

Updated on
ಉದ್ಯಮಿ ಯಶಸ್ ಜೊತೆ ಅದಿತಿ ಪ್ರಭುದೇವ ಸೋಮವಾರ ಹಸೆಮಣೆ ಏರಲಿದ್ದಾರೆ.

ನಾಳೆ ಸಂಜೆ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ನವೆಂಬರ್ 28ರ ಬೆಳಗ್ಗೆ ಮುಹೂರ್ತ 9.30ರಿಂದ 10.32ರ ಶುಭ ಲಗ್ನದಲ್ಲಿ ಮದುವೆ ಶಾಸ್ತ್ರ ನಡೆಯಲಿದ್ದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ನಟಿ ಅದಿತಿ ಪ್ರಭುದೇವ ಅರಿಶಿನ ಶಾಸ್ತ್ರದ ಫೋಟೋಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com