ದೆಹಲಿಯಲ್ಲಿ ಮಾರ್ಚ್ 12ರಿಂದ 15ರವರಗೆ ನಡೆದ ವಿಲ್ಸ್ ಲೈಫ್‌ಸ್ಟೈಲ್ ಇಂಡಿಯಾ ಫ್ಯಾಶನ್ ವೀಕ್‌ನಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ವಸ್ತ್ರ ವಿನ್ಯಾಸಕಿ ಸುರಿಲಿ ಗೋಯೆಲ್ ಅವರು ವಿನ್ಯಾಸಪಡಿಸಿದ ಉಡುಪಿನಲ್ಲಿ ಮಿಂಚಿದರು. ಈ ಫ್ಯಾಶನ್ ಶೋನ ಮತ್ತಷ್ಟು ಚಿತ್ರಗಳು ಮುಂದಿವೆ..
ದೆಹಲಿಯಲ್ಲಿ ನಡೆದ ವಿಲ್ಸ್ ಲೈಫ್‌ಸ್ಟೈಲ್ ಇಂಡಿಯಾ ಫ್ಯಾಶನ್ ವೀಕ್‌ನಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ವಸ್ತ್ರ ವಿನ್ಯಾಸಕಿ ಸುರಿಲಿ ಗೋಯೆಲ್ ಅವರು ವಿನ್ಯಾಸಪಡಿಸಿದ ಉಡುಪಿನಲ್ಲಿ ಮಿಂಚಿದರು. ಈ ಫ್ಯಾಶನ್ ಶೋನ ಮತ್ತಷ್ಟು ಚಿತ್ರಗಳು ಮುಂದಿವೆ..