ಸೆಲೆಬ್ರಿಟಿ ಅಪ್ಪಂದಿರು

ರಿಯಾನ್ ಜತೆ ರಿತಿಶ್​ ದೇಶ್​​ಮುಖ್​​ ಮತ್ತು ಜೆನಿಲಿಯಾ...ಬಾಲಿವುಡ್ ನಟ ರಿತಿಶ್​ ದೇಶ್​​ಮುಖ್​​ಮತ್ತು  ನಟಿ ಜೆನಿಲಿಯಾ ಕಳೆದ 2012ರಲ್ಲಿ ನವೆಂಬರ್ 25 ರಂದು ಸಪ್ತಪದಿ ತುಳಿದಿದ್ದರು. ಬಾಲಿವುಡ್​ನ ಬೆಸ್ಟ್​ ದಂಪತಿ. ಸುಖ ದಾಂಪತ್ಯ ನಡೆಸುತ್ತಿರುವ ಈ ಜೋಡಿ ಇತ್ತೀಚೆಗಷ್ಟೇ ಗಂಡು ಮಗುವೊಂದಕ್ಕೆ ಜನ್ಮ
ರಿಯಾನ್ ಜತೆ ರಿತಿಶ್​ ದೇಶ್​​ಮುಖ್​​ ಮತ್ತು ಜೆನಿಲಿಯಾ...
ಬಾಲಿವುಡ್ ನಟ ರಿತಿಶ್​ ದೇಶ್​​ಮುಖ್​​ಮತ್ತು  ನಟಿ ಜೆನಿಲಿಯಾ ಕಳೆದ 2012ರಲ್ಲಿ ನವೆಂಬರ್ 25 ರಂದು ಸಪ್ತಪದಿ ತುಳಿದಿದ್ದರು. ಬಾಲಿವುಡ್​ನ ಬೆಸ್ಟ್​ ದಂಪತಿ. ಸುಖ ದಾಂಪತ್ಯ ನಡೆಸುತ್ತಿರುವ ಈ ಜೋಡಿ ಇತ್ತೀಚೆಗಷ್ಟೇ ಗಂಡು ಮಗುವೊಂದಕ್ಕೆ ಜನ್ಮ
Updated on:
ಮಕ್ಕಳೊಂದಿಗೆ ನಟ ಪುನೀತ್ ರಾಜ್ ಕುಮಾರ್

ಮಕ್ಕಳೊಂದಿಗೆ ನಟ ಪುನೀತ್ ರಾಜ್ ಕುಮಾರ್
ಮಗು, ಮಡದಿಯೊಂದಿಗೆ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್

ಮಗು, ಮಡದಿಯೊಂದಿಗೆ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್
ಮಗನೊಂದಿಗೆ ತೆಲುಗು ನಟ ಅಲ್ಲು ಅರ್ಜುನ್

ಮಗನೊಂದಿಗೆ ತೆಲುಗು ನಟ ಅಲ್ಲು ಅರ್ಜುನ್
ಮಗನೊಂದಿಗೆ ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮಗನೊಂದಿಗೆ ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್
ಮಗ ಅಜಾದ್ ಖಾನ್ ಜತೆ ಬಾಲಿವುಡ್ ನಟ ಆಮೀರ್ ಖಾನ್

ಮಗ ಅಜಾದ್ ಖಾನ್ ಜತೆ ಬಾಲಿವುಡ್ ನಟ ಆಮೀರ್ ಖಾನ್
ಮಗ ಅಯಾನ್ ಹಶ್ಮಿ ಜತೆ ಇರ್ಮಾನ್ ಹಶ್ಮಿ

ಮಗ ಅಯಾನ್ ಹಶ್ಮಿ ಜತೆ ಇರ್ಮಾನ್ ಹಶ್ಮಿ
ಮಗಳೊಂದಿಗೆ ಬಾಲಿವುಡ್ ನಟ ಫರ್ಹಾನ್

ಮಗಳೊಂದಿಗೆ ಬಾಲಿವುಡ್ ನಟ ಫರ್ಹಾನ್
ಮಗುವೊಂದಿಗೆ ಭಾರತದ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ

ಮಗುವೊಂದಿಗೆ ಭಾರತದ ಟೆನ್ನಿಸ್ ಆಟಗಾರ ಮಹೇಶ್ ಭೂಪತಿ
ಮಗನೊಂದಿಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್

ಮಗನೊಂದಿಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್
ಮಗನೊಂದಿಗೆ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ

ಮಗನೊಂದಿಗೆ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ
ಮಕ್ಕಳೊಂದಿಗೆ ತೆಲುಗು ನಟ ಪವನ್ ಕಲ್ಯಾಣ್

ಮಕ್ಕಳೊಂದಿಗೆ ತೆಲುಗು ನಟ ಪವನ್ ಕಲ್ಯಾಣ್
ಮಗನೊಂದಿಗೆ ತೆಲುಗು ನಟ ಮಹೇಶ್ ಬಾಬು

ಮಗನೊಂದಿಗೆ ತೆಲುಗು ನಟ ಮಹೇಶ್ ಬಾಬು
ಮಗುವಿಗೆ ‘ಇಂಡಿಯಾ ಜೇನ್ನೆ’ ಎಂದು ಹೆಸರಿಟ್ಟ ಜಾಂಟಿ ರೋಡ್ಸ್‌...
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್‌ ಅವರು ತಮ್ಮ ಮಗುವಿಗೆ ‘ ಇಂಡಿಯಾ ಜೇನ್ನೆ’ ಎಂದು ನಾಮಕರಣ ಮಾಡಿದ್ದಾರೆ. ಭಾರತದಲ್ಲಿ ಮಗು ಜನಿಸಿರುವುದರಿಂದ ಅವರು ಮಗುವಿಗೆ ’ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ.

ಆರಾಧ್ಯಯೊಳಂದಿಗೆ ಅಭಿಶೇಕ್, ಐಶ್ವರ್ಯ ರೈ ಬಚ್ಚನ್...
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಪುತ್ರ ಅಭಿಶೇಕ್ ಬಚ್ಚನ್ ಕೈ ಹಿಡಿದಿದ್ದ ಐಶ್ವರ್ಯ ರೈ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆರಾಧ್ಯ ಎಂದು ಹೆಸರಿಡಲಾಗಿದೆ.

ಆರಾಧ್ಯಯೊಳಂದಿಗೆ ಅಭಿಶೇಕ್, ಐಶ್ವರ್ಯ ರೈ ಬಚ್ಚನ್...
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಪುತ್ರ ಅಭಿಶೇಕ್ ಬಚ್ಚನ್ ಕೈ ಹಿಡಿದಿದ್ದ ಐಶ್ವರ್ಯ ರೈ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆರಾಧ್ಯ ಎಂದು ಹೆಸರಿಡಲಾಗಿದೆ.

ಝೀವಾ ಜತೆ ಧೋನಿ...
ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಜವಾಬ್ದಾರಿಯುವ ನಾಯಕತ್ವವನ್ನು ನಿರ್ವಹಿಸಿ, 2011ರ ವಿಶ್ವಕಪ್ ಭಾರತಕ್ಕೆ ತಂದುಕೊಟ್ಟು, ದೇಶ ವಿಜಯೋತ್ಸವ ಆಚರಿಸುವಂತೆ ಮಾಡಿದ್ದರು. 2010ರ ಜುಲೈ 4 ರಂದು ಬಾಲ್ಯದ ಗೆಳತಿ ಸಾಕ್ಷಿಯನ್ನು ವಿವಾಹಾಗಿದ್ದ ಮಹೇಂದ್ರ ಸಿಂಗ್ ಧೋನಿ, 2015ರ ಫೆಬ್ರವರಿ 6 ರಂದು ತ

ಮುದ್ದು ಮಗಳು ಹಿಮಾರಾಳೊಂದಿಗೆ ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತು ಅವಂತಿಕಾ ಮಲಿಕ್.

ಮುದ್ದು ಮಗಳು ಹಿಮಾರಾಳೊಂದಿಗೆ ಬಾಲಿವುಡ್ ನಟ ಇಮ್ರಾನ್ ಖಾನ್ ಮತ್ತು ಅವಂತಿಕಾ ಮಲಿಕ್.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಮ್ಮ ಮಗಳು ಸನಾಳೊಂದಿಗೆ ಸಂಭ್ರಮಿಸುತ್ತಿರುವುದು.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಮ್ಮ ಮಗಳು ಸನಾಳೊಂದಿಗೆ ಸಂಭ್ರಮಿಸುತ್ತಿರುವುದು.
ಮಗಳೊಂದಿಗೆ ಬಾಲಿವುಡ್  ನಟ ಅಜಯ್ ದೇವಗನ್

ಮಗಳೊಂದಿಗೆ ಬಾಲಿವುಡ್  ನಟ ಅಜಯ್ ದೇವಗನ್
ಮಗಳೊಂದಿಗೆ ತಮಿಳು ನಟ ಅಜಿತ್

ಮಗಳೊಂದಿಗೆ ತಮಿಳು ನಟ ಅಜಿತ್
ಮಗನೊಂದಿಗೆ  ಬಾಲಿವುಡ್ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್

ಮಗನೊಂದಿಗೆ  ಬಾಲಿವುಡ್ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್
ಮಕ್ಕಳೊಂದಿಗೆ ನಟ ಹೃತಿಕ್ ರೋಷನ್

ಮಕ್ಕಳೊಂದಿಗೆ ನಟ ಹೃತಿಕ್ ರೋಷನ್
ಮಕ್ಕಳೊಂದಿಗೆ ಟ್ರಿಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್

ಮಕ್ಕಳೊಂದಿಗೆ ಟ್ರಿಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com