ರಕ್ಷಾ ಬಂಧನ: ಚಿಣ್ಣರೊಂದಿಗೆ ಪ್ರಧಾನಿ ಮೋದಿ ಸಂಭ್ರಮ; ಸೈನಿಕರಿಗೆ, ವೃಕ್ಷಕ್ಕೆ ರಾಖಿ ಕಟ್ಟಿ ಮಹಿಳೆಯರ ಖುಷಿ
ಸಹೋದರ-ಸಹೋದರಿಯರ ಪ್ರೀತಿಯ ಪ್ರತೀಕ ರಕ್ಷಾ ಬಂಧನವನ್ನು ಇಂದು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಪುಟ್ಟಮಕ್ಕಳೊಂದಿಗೆ ಪ್ರಧಾನಿ ಮೋದಿ ಮತ್ತು ರಾಷ್ಚ್ರಪತಿ ದ್ರೌಪದಿ ಮುರ್ಮು ಅವರು ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದರೆ, ದೇಶ ಕಾಯುವ ಸೈನಿಕರಿಗೆ ರಾಖಿ ಕಟ್ಟುವ ಮೂಲಕ ಮಹಿಳೆಯರು ಖುಷಿ ಹಂಚಿಕೊಂಡರು.
ಪುಟ್ಟಮಕ್ಕಳೊಂದಿಗೆ ಪ್ರಧಾನಿ ಮೋದಿ ಅವರು ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದರು.