ದೇಶಾದ್ಯಾಂತ ಗುಡುಗು ಸಹಿತ ಅಕಾಲಿಕ ಮಳೆ; ಕೆಲವೆಡೆ ಜನಜೀವನ ಅಸ್ತವ್ಯಸ್ತ
ಕಳೆದ ಕೆಲವು ದಿನಗಳಿಂದ ಭಾರತದ ಹಲವಾರು ರಾಜ್ಯಗಳು ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. ಅನೇಕ ರಾಜ್ಯಗಳಲ್ಲಿ ಮಳೆ ಸಂಬಂಧಿತ ದುರ್ಘಟನೆಗಳು ಮತ್ತು ಬೆಳೆ ಹಾನಿಯಿಂದಾಗಿ ಸಾವು ಸಂಭವಿಸಿವೆ.
ಕಳೆದ ಕೆಲವು ದಿನಗಳಿಂದ ಭಾರತದ ಹಲವಾರು ರಾಜ್ಯಗಳು ಅಕಾಲಿಕ ಮಳೆಗೆ ಸಾಕ್ಷಿಯಾಗುತ್ತಿವೆ. ಅನೇಕ ರಾಜ್ಯಗಳಲ್ಲಿ ಮಳೆ ಸಂಬಂಧಿತ ದುರ್ಘಟನೆಗಳು ಮತ್ತು ಬೆಳೆ ಹಾನಿಯಿಂದಾಗಿ ಸಾವು ಸಂಭವಿಸಿವೆ. ಇಂದಿನವರೆಗೆ ವಾಯುವ್ಯ ಭಾರತದಲ್ಲಿ ಗುಡುಗು ಸಹಿತ ಲಘುವಾಗಿ ಮಧ್ಯಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನ