ಜಗದೀಶ್ ಶೆಟ್ಟರ್ ಆರೋಪವನ್ನು ತಳ್ಳಿ ಹಾಕಿರುವ ಉಗ್ರಪ್ಪ, ಮೊದಲು ಕೇಂದ್ರ ಸರ್ಕಾರ ನೀತಿಯನ್ನು ಶೆಟ್ಟರ್ ಸರಿಯಾಗಿ ಓದಲಿ, ಅವರ ಹೇಳಿಕೆಯ ಪ್ರಕರಾವೇ ಗಮನಿಸಿದರು, ಸಿದ್ದರಾಮಯ್ಯ ಪುತ್ರ ವಯಸ್ಕನಾಗಿದ್ದು, ತಂದೆಯ ಮೇಲೆ ಅವಲಂಬಿತವಾಗಿಲ್ಲ. ಹಾಗಾಗಿ, ಸಿಎಂ ಕುಟುಂಬ ಸದಸ್ಯನೆಂದು ಯತೀಂದ್ರ ಅವರನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.