ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, ರಾಷ್ಟ್ರಪತಿ ಸ್ಥಾನಕ್ಕೆ ದಲಿತ ಮತ್ತು ದಲಿತರ ನಡುವೆ ಫೈಟ್ ನಡೆದಿದೆ. ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾದರೇ ಜಾತಿ ತಾರತಮ್ಯ, ಧಾರ್ಮಿಕ ಸ್ವಾತಂತ್ರ್ಯ ನಿಗ್ರಹವನ್ನು ಪ್ರತಿನಿಧಿಸುತ್ತಾರೆ, ಮೀರಾ ಕುಮಾರ್ ರಾಷ್ಟ್ರಪತಿಯಾದರೇ ಪ್ರಜಾಪ್ರಭುತ್ವ ಮತ್ತು ಮಾನವೀಯತೆಯನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಿದ್ದಾರೆ.