ಮಂಡ್ಯ ಕ್ಷೇತ್ರದಿಂದ ನಿಖಿಲ್ ನಾಮ್ ಕಾವಸ್ತೆ ಅಭ್ಯರ್ಥಿ ಮಾತ್ರ, ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ನಿಜವಾದ ಅಭ್ಯರ್ಥಿಗಳಾಗಿರುತ್ತಾರೆ, ಮಂಡ್ಯದಲ್ಲಿ ಸುಮಲತಾ ಅಭ್ಯರ್ಥಿಯಾದರೇ ಜೆಡಿಎಸ್ ನಾಯಕರು ಕೇವಲ ಮಂಡ್ಯದಲ್ಲಿ ಮಾತ್ರ ಹೆಚ್ಚಿನ ಪ್ರಚಾರ ಮಾಡಬೇಕಾಗುತ್ತದೆ, ರಾಜ್ಯದ ವಿವಿಧ ಭಾಗಗಳಲ್ಲಿನ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೋಳ್ಳಲು ಸಾಧ್ಯವಾಗುವುದಿಲ್ಲ, ಇದು ಬಿಜೆಪಿ ಪಾಲಿಗೆ ವರವಾಗಲಿದೆ ಎಂದು ರಾಜಕೀಯ ವಿಮರ್ಶಕರೊಬ್ಬರು ತಿಳಿಸಿದ್ದಾರೆ.