ಸಾಫ್ಟ್‌ವೇರ್ ಉದ್ಯೋಗಿ ಅಭಿಷೇಕ್ ರನ್ನು ವರಿಸಿದ ಮಮತಾ

ಸಾಫ್ಟ್‌ವೇರ್ ಉದ್ಯೋಗಿ ಅಭಿಷೇಕ್ ರನ್ನು ವರಿಸಿದ ಮಮತಾ
Updated on: 

ಭಾರತ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಅವರು ಬುಧವಾರ ಉಡುಪಿಯಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಅಭಿಷೇಕ್ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉಭಯ ಕುಟುಂಬಗಳ ಸದಸ್ಯರು, ಬಂಧು- ಮಿತ್ರರ ಉಪಸ್ಥಿತಿಯಲ್ಲಿ ಮದುವೆ ಸರಳವಾಗಿ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com