ಯೂಕಿ ಭಾಂಬ್ರಿ ಸೆಮಿಗೆ

ಭಾರತದ ಯೂಕಿ ಭಾಂಬ್ರಿ ಚಾಲೆಂಜರ್ಸ್ ಟ್ರೋಫಿ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದು...
ಯೂಕಿ ಭಾಂಬ್ರಿ
ಯೂಕಿ ಭಾಂಬ್ರಿ

ವ್ಯಾಂಕೋವರ್: ಭಾರತದ ಯೂಕಿ ಭಾಂಬ್ರಿ ಚಾಲೆಂಜರ್ಸ್ ಟ್ರೋಫಿ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದು, ಪುರುಷರ ಡಬಲ್ಸ್ ವಿಭಾಗದಲ್ಲಿ ಸತತ ಎರಡನೇ ಬಾರಿಗೆ ಫೈನಲ್‍ಗೆ ಕಾಲಿಟ್ಟಿದ್ದಾರೆ.

ಶನಿವಾರ ನಡೆದ ಸಿಂಗಲ್ಸ್ ಕ್ವಾರ್ಟರ್ ಫೈನಲ್‍ನಲ್ಲಿ ಉಜ್ಬೇಕಿಸ್ತಾನದ ಫಾರುಕ್ ದುಸ್ಟಾವ್ ವಿರುದ್ಧ 6-4, -4ರ ಎರಡು ನೇರ ಸೆಟ್‍ಗಳಿಂದ ಜಯ ಸಾಧಿಸಿದ ಕಿ ಉಪಾಂತ್ಯಕ್ಕೆ ಕಾಲಿಟ್ಟರು.

ಇನ್ನು ಡಬಲ್ಸ್ ಭಾಗದ ಸೆಮೀಸ್‍ನಲ್ಲಿ ಯೂಕಿ ಹಾಗೂ ನ್ಯೂಜಿಲೆಂಡ್‍ನ ಮೈಕಲ್ ಜೋಡಿ ವಿರುದ್ಧ ಸೆಣಸಬೇಕಿದ್ದ ಮಾರಿಯಸ್ ಕೊಪಿಲ್ ಹಾಗೂ ಜುರ್ಗನ್ ಜೋಡಿ ಪಂದ್ಯದಿಂದ ಹಿಂದೆ ಸರಿದ ಕಾರಣದಿಂದಾಗಿ ಭಾರತ-ಕಿವೀಸ್ ಜೋಡಿ ಬೈ ಸಿಕ್ಕಿ ಫೈನಲ್ ಹಾದಿ ಸುಗಮವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com