ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಹೊಸ ಫ್ರಾಂಚೈಸಿ ತಂಡಗಳಾದ ಪುಣೆ ಮತ್ತು ರಾಜ್ ಕೋಟ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿದ್ದು, ನಿಷೇಧಿತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿಯನ್ನು 12.5 ಕೋಟಿ ರುಪಾಯಿಗೆ ಪುಣೆ ಖರೀದಿಸಿದರೆ, 12.5 ಕೋಟಿಗೆ ಸುರೇಶ್ ರೈನಾರನ್ನು ರಾಜ್‌ಕೋಟ್ ತಂಡ ಖರೀದಿಸಿದೆ.