ವಿಕ್ಟೋರಿಯಾಗೆ ಸೋಲಿನ ಶಾಕ್

2012, 13ರ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಬಲ್ಗೇರಿಯಾದ ವಿಕ್ಟೋರಿಯಾ ಅಜರೆಂಕಾಗೆ ಈ ಬಾರಿ ಕಹಿ...
ವಿಕ್ಟೋರಿಯಾ ಅಜರೆಂಕಾ
ವಿಕ್ಟೋರಿಯಾ ಅಜರೆಂಕಾ
Updated on

2012, 13ರ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಬಲ್ಗೇರಿಯಾದ ವಿಕ್ಟೋರಿಯಾ ಅಜರೆಂಕಾಗೆ ಈ ಬಾರಿ ಕಹಿ ಅನುಭವ.

 ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್‍ನಲ್ಲಿ ಕ್ವಾರ್ಟರ್ ಫೈನಲ್‍ಗಾದರೂ ಪ್ರವೇಶಿಸಿದ್ದ ಅಜರೆಂಕಾ ಅವರು, ಈ ಬಾರಿ ಆ ಘಟ್ಟ ತಲುಪುವಲ್ಲಿ ಎಡವಿದರು. ಸೋಮವಾರ ನಡೆದ 4ನೇ ಸುತ್ತಿನ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ ಸ್ಲೊವಾಕಿಯಾದ ಡೋಮಿನಿಕಾ ಸಿಬುಲ್ಕೊವಾ ವಿರುದ್ಧ 2-6, 6-3, 3-6 ಸೆಟ್‍ಗಳಲ್ಲಿ ಸೋತು, ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com