ಕ್ರೀಡೆ

2 ಕೋಟಿ ಮೌಲ್ಯದ ಹೊಸ ಆಡಿ ಕಾರು ಖರೀದಿಸಿದ ವಿರಾಟ್

2 ಕೋಟಿ ಮೌಲ್ಯದ ಹೊಸ ಆಡಿ ಕಾರು ಖರೀದಿಸಿದ ವಿರಾಟ್
ಹೊಸ ಆಡಿ ಕಾರಿನೊಂದಿಗೆ ವಿರಾಟ್ ಕೊಹ್ಲಿ (ಚಿತ್ರಕೃಪೆ: ಫೇಸ್ ಬುಕ್)
Published On :

ನವದೆಹಲಿ: ಭಾರತ ಏಕದಿನ ತಂಡದ ಉಪನಾಯಕ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಮಾರು 2 ಕೋಟಿ ಮೌಲ್ಯದ ಆಡಿ ಕಾರು ಖರೀದಿಸಿದ್ದಾರೆ.

ಆಡಿ ಸಂಸ್ಥೆಯ ಅತ್ಯಂತ ದುಬಾರಿ ಕಾರುಗಳ ಸರಣಿಯಲ್ಲಿ ನಿಲ್ಲುವ ಆಡಿ ಎ8ಎಲ್ ಡಬ್ಲ್ಯೂ 12 ಕ್ವಾಟ್ರೋ ಕಾರನ್ನು ಸೋಮವಾರ ವಿರಾಟ್ ಕೊಹ್ಲಿ ಅವರಿಗೆ ವಿತರಿಸಲಾಗಿದ್ದು, ಕೊಹ್ಲಿ ಅವರ ದುಬಾರಿ  ಕಾರು ಸಂಗ್ರಹಣೆಗೆ ಇದು ಹೊಸ ಸೇರ್ಪಡೆಯಾಗಿದೆ. ವಿರಾಟ್ ಕೊಹ್ಲಿ ಬಳಿ ಈಗಾಗಲೇ ಆಡಿ ಸಂಸ್ಥೆಗೆ ಸೇರಿದ ಆರ್8, ಆರ್8 ಎಲ್ಎಂಎಕ್ಸ್ ಮತ್ತು ಕ್ಯೂ 7 ಸರಣಿಯ ಕಾರುಗಳಿದ್ದು, ಆಡಿ ಎ8ಎಲ್  ಡಬ್ಲ್ಯೂ 12 ಕ್ವಾಟ್ರೋ ಇದಕ್ಕೆ ಹೊಸ ಸೇರ್ಪಡೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.