ಕ್ರೀಡೆ

ಯುವ ಕ್ರಿಕೆಟಿಗನ ದುರ್ಮರಣ

ಯುವ ಕ್ರಿಕೆಟಿಗನ ದುರ್ಮರಣ
Raymond van Schoor
Published On :
ನವದೆಹಲಿ: ಕ್ರಿಕೆಟ್‍ನಲ್ಲಿ ಮತ್ತೊಂದು ದುರಂತ ಸಾವು ಸಂಭವಿಸಿದೆ. ನಮೀಬಿಯಾದ ಭರವಸೆಯ ಯುವ ಕ್ರಿಕೆಟಿಗ ರೇಮಂಡ್  ವಾನ್ ಸ್ಕೂರ್ ಆಟವಾಡುತ್ತಿದ್ದಾಗಲೇ ಪಾರ್ಶ್ವವಾ
ಯುವಿಗೆ ಸಿಲುಕಿ ಆಸ್ಪತ್ರೆಗೆ ಸೇರಿದರೂ, ಚಿಕಿತ್ಸೆ  ಫಲಿಸದೆ ಮೃತಪಟ್ಟಿದ್ದಾರೆ. 25 ವರ್ಷ ದ ರೇಮಂಡ್, ಸಿಎಸ್‍ಎ ಫೋವಿನ್ಸಿ ಯಲ್  ಏಕದಿನ ಚಾಲೆಂಜ್ ಟೂರ್ನಿಯ ಬಿ ಗುಂಪಿ- ನಲ್ಲಿ ಬುಧವಾರ ನಮೀಬಿಯಾ ಪರವಾಗಿ ಪಿಫ್  ಸ್ಟೇಟ್ ತಂಡದ ವಿರುದ್ಧ ಆಡುವಾಗ ಅಸ್ವಸ್ಥರಾದರು. 241 ರನ್ ಬೆನ್ನಟ್ಟಿದ ವೇಳೆ 16 ಎಸೆತದಲ್ಲಿ 15 ರನ್ ಗಳಿಸಿದ್ದ ರೇಮಂಡ್ಮೈ ದಾನದಲ್ಲೇ ಅಸ್ವಸ್ಥಗೊಂಡು ಕುಸಿದು ಬಿದಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.