ನವದೆಹಲಿ: ಕಳೆದ ಮಾರ್ಚ್‍ನಲ್ಲಿ ನಡೆದ ಸೌಥ್‍ಈಸ್ಟ್ ಏಷ್ಯನ್ ಗೇಮ್ಸ್ ವೇಳೆ ಫುಟ್ಬಾಲ್ ಪಂದ್ಯವನ್ನು ಫಿಕ್ಸಿಂಗ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಭಾರತ ಮೂಲದ ವ್ಯಕ್ತಿಗೆ ಸಿಂಗಾಪು ರದಲ್ಲಿ ಜೈಲು ಶಿಕ್ಷೆ ನೀಡಲಾಗಿದೆ. ರಾಜೇಂದ್ರನ್ ಆರ್ ಕುರುಸಾಮಿ ಎಂಬಾತ ಫಿಕ್ಸಿಂಗ್ ಆಧಾರದ ಮೇಲೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ