ಪಂಕಜ್ ಅಡ್ವಾಣಿ 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್

11ನೇ ವಿಶ್ವ ಬಿಲಿಯರ್ಡ್ಸ್(150-Up format) ಚಾಂಪಿಯನ್ ಶಿಪ್ ನಲ್ಲಿ ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಚಾಂಪಿಯನ್ ಆಗಿದ್ದಾರೆ...
ಪಂಕಜ್ ಅಡ್ವಾಣಿ
ಪಂಕಜ್ ಅಡ್ವಾಣಿ
ಬೆಂಗಳೂರು: 11ನೇ ವಿಶ್ವ ಬಿಲಿಯರ್ಡ್ಸ್(150-Up format) ಚಾಂಪಿಯನ್ ಶಿಪ್ ನಲ್ಲಿ ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಚಾಂಪಿಯನ್ ಆಗಿದ್ದಾರೆ. 
ವಿಶ್ವ ಚಾಂಪಿಯನ್ ಸಿಂಗಾಪುರದ ಪೀಟರ್ ಗಿಲ್ಕ್ರಿಸ್ಟ್ ವಿರುದ್ಧ ಫೈನಲ್ ಪಂದ್ಯದಲ್ಲಿ ಪಂಕಜ್ ಅಡ್ವಾಣಿ 151 (98)-33, 150 (97)-95, 124-150, 101 (98)-150 (89), 150 (87)-50, 152-37, 86 (86)-150, 151 (110)-104, 150 (88)-15 ಅಂತರದಿಂದ ಗೆಲುವು ಸಾಧಿಸಿದ್ದಾರೆ. 
11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಆಗುವ ಮೂಲಕ ಪಂಕಜ್ ಅಡ್ವಾಣಿ 16ನೇ ವಿಶ್ವ ಟೈಟಲ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com