ನಾಕೌಟ್ ಪಂಚ್ ಖ್ಯಾತಿಯ ವಿಜೇಂದರ್‌ಗೆ ಪಂಚ್ ನೀಡುವೆ: ಆಂಡ್ರೆಜ್ ಸೋಲ್ದ್ರಾ

ನಾಕೌಟ್ ಪಂಚ್ ಗಳ ಮೂಲಕ ಸತತ ಐದು ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಗೆ ಆಘಾತ...
ಆಂಡ್ರೆಜ್ ಸೋಲ್ದ್ರಾ, ವಿಜೇಂದರ್ ಸಿಂಗ್
ಆಂಡ್ರೆಜ್ ಸೋಲ್ದ್ರಾ, ವಿಜೇಂದರ್ ಸಿಂಗ್
Updated on: 

ಬೋಲ್ಟಾನ್: ನಾಕೌಟ್ ಪಂಚ್ ಗಳ ಮೂಲಕ ಸತತ ಐದು ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಗೆ ಆಘಾತ ನೀಡುತ್ತೇನೆ ಎಂದು ಪೋಲೆಂಡ್ ನ ಆಂಡ್ರೆಜ್ ಸೋಲ್ದ್ರಾ ತಿಳಿಸಿದ್ದಾರೆ.

ಶುಕ್ರವಾರ ಮಾರ್ಕನ್ ಕ್ರೀಡಾಂಗಣದಲ್ಲಿ ನಡೆಯಲಿರುವ ವೃತ್ತಿಪರ ಬ್ಯಾಕಿಂಗ್ ಪಂದ್ಯದಲ್ಲಿ ವಿಜೇಂದರ್ ಸಿಂಗ್ ಗೆ ಮಣ್ಣು ಮುಕ್ಕಿಸುವೆ ಎಂದು ಆಂಡ್ರೆಜ್ ಸೋಲ್ದ್ರಾ ಹೇಳಿದ್ದಾರೆ.

ಸತತ ಐದು ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ವಿಜಿಗೆ ನಾಳೆ ನಡೆಯಲಿರುವ ಪಂದ್ಯದಲ್ಲಿ ವೃತ್ತಿಪರ ಬಾಕ್ಸಿಂಗ್ ನ ನಿಜವಾದ ಹೋರಾಟ ಹೇಗಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತೇನೆ ಎಂದು ಸೋಲ್ದ್ರಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com