ವಿಶ್ವ ಮಹಿಳಾ ಬಾಕ್ಸಿಂಗ್: ಬೆಳ್ಳಿಗೆ ಸೋನಿಯಾ ತೃಪ್ತಿ

ವಿಶ್ವ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತ ಸೋನಿಯಾ ಲಾಥರ್ ಇಟಲಿಯ ಅಲೆಸ್ಸಿಯಾ ಮೆಸಿಯಾನೊ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ...
ಸೋನಿಯಾ ಲಾಥರ್
ಸೋನಿಯಾ ಲಾಥರ್

ಅಸ್ತನಾ(ಕಜಕಿಸ್ತಾನ): ವಿಶ್ವ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತ ಸೋನಿಯಾ ಲಾಥರ್ ಇಟಲಿಯ ಅಲೆಸ್ಸಿಯಾ ಮೆಸಿಯಾನೊ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ.

ಪ್ರಶಸ್ತಿ ಸುತ್ತು ಪ್ರವೇಶಿಸಿ ಚಿನ್ನದ ಭರವಸೆ ಮೂಡಿಸಿದ್ದ ಸೋನಿಯಾ ಲಾಥರ್ ಅಲೆಸ್ಸಿಯಾ ಮೆಸಿಯಾನೊ ವಿರುದ್ಧ 1-2 ಅಂತರದ ಅಂಕಗಳಿಂದ ಸೋಲು ಕಂಡಿದ್ದಾರೆ.

ವಿಶ್ವ ಚಾಂಪಿಯನ್ ಅರ್ಹತೆ ಪಡೆದುಕೊಳ್ಳಲು ಭಾರತೀಯರಿಗೆ ಇದು ಕಡೆಯ ಅವಕಾಶವಾಗಿತ್ತು. ಆದರೆ ಭಾರತದ ನಂಬರ್ ಒನ್ ಬಾಕ್ಸರ್ ಮೇರಿ ಕೋಮ್, ಸರಿತಾ ದೇವಿ ಕ್ರಮವಾಗಿ ಸೋಲು ಕಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com