ಪಿಡಬ್ಲ್ಯುಎಲ್: ಒಲಿಂಪಿಕ್ಸ್ ಪದಕ ವಿಜೇತ ಆ್ಯಂಡ್ರೆರನ್ನು ಮಣಿಸಿದ ಬಾಬಾ ರಾಮ್‌ದೇವ್

ಪ್ರೊ ಕುಸ್ತಿ ಲೀಗ್ ನ 2ನೇ ಸೆಮಿಫೈನಲ್ ಪಂದ್ಯದ ವೇಳೆ ನಡೆದ ಸೌಹಾರ್ದ ಪಂದ್ಯದಲ್ಲಿ ಬಾಬಾ ರಾಮ್‌ದೇವ್ ಒಲಿಂಪಿಕ್ಸ್ ಪದಕ ವಿಜೇತ ರಷ್ಯಾದ ಕುಸ್ತಿಪಟು ಆ್ಯಂಡ್ರೆ...
ಬಾಬಾ ರಾಮ್ದೇವ್
ಬಾಬಾ ರಾಮ್ದೇವ್
Updated on

ನವದೆಹಲಿ: ಪ್ರೊ ಕುಸ್ತಿ ಲೀಗ್ ನ 2ನೇ ಸೆಮಿಫೈನಲ್ ಪಂದ್ಯದ ವೇಳೆ ನಡೆದ ಸೌಹಾರ್ದ ಪಂದ್ಯದಲ್ಲಿ ಬಾಬಾ ರಾಮ್‌ದೇವ್ ಒಲಿಂಪಿಕ್ಸ್ ಪದಕ ವಿಜೇತ ರಷ್ಯಾದ ಕುಸ್ತಿಪಟು ಆ್ಯಂಡ್ರೆ ಸ್ಟ್ಯಾಡ್ನಿಕ್ ರನ್ನು 12-0 ಅಂತರದಿಂದ ಮಣಿಸಿದ್ದಾರೆ.

2008ರ ಒಲಿಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ರನ್ನು ಆ್ಯಂಡ್ರೆ ಮಣಿಸಿದ್ದರು. ಅಂತ ಕುಸ್ತಿಪಟುವನ್ನು ಬಾಬಾ ರಾಮ್‌ದೇವ್ ಮಣಿಸಿದ್ದಾರೆ. ಇನ್ನು ಯೋಗದಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದನ್ನು ತೋರಿಸುವ ಸಲುವಾಗಿ ಒಲಿಂಪಿಕ್ಸ್ ಪದಕ ವಿಜೇತನ ವಿರುದ್ಧದ ಹೋರಾಡಿದೆ ಎಂದು ರಾಮ್‌ದೇವ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com